ಯಾವ ಪಾತ್ರಗಳನ್ನ ಮಾಡ್ಲಿಲ್ಲ ಅನ್ನೋ ಹಾಗಿಲ್ಲ, ಎಲ್ಲಾ ರೀತಿ ಪಾತ್ರಗಳಲ್ಲೂ ನಟಿಸಿದ್ದಾರೆ. ತಮಿಳು ಸಿನಿಮಾ ಮಾತ್ರವಲ್ಲದೆ, ಮಲಯಾಳಂ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲೂ ನಳಿನಿ ನಟಿಸಿದ್ದಾರೆ. ಸಿಂಘಂ 3, ಅರಮನೆ 3 ಮುಂತಾದ ಚಿತ್ರಗಳಲ್ಲೂ ನಟಿಸಿದ್ದಾರೆ. ಈಗ ತೆಲುಗು ಟಿವಿಯಲ್ಲಿ ಬರ್ತಿರೋ 'ಸಾಮಂತಿ' ಧಾರಾವಾಹಿಯಲ್ಲಿ ನಟಿಸ್ತಿದ್ದಾರೆ.