' ಆ ಚುಂಬನದ ದೃಶ್ಯವು ತುಂಬಾ ಕಷ್ಟವಾಗಿತ್ತು. ತುಂಬಾ ಭಯಪಟ್ಟುಕೊಂಡೇ ಈ ದೃಶ್ಯ ಮಾಡಿದೆ. ಸನ್ನಿ ಡಿಯೋಲ್ ಸಂಭಾವಿತ ವ್ಯಕ್ತಿಯಾಗಿರುವುದರಿಂದ ಆ ದೃಶ್ಯವನ್ನು ಮಾಡಲು ಸಾಧ್ಯವಾಯಿತು. ಅವರು ನಮ್ಮನ್ನು ತುಂಬಾ ನಿರಾಳವಾಗಿಸಿದರು ಮತ್ತು ಇಬ್ಬರೂ ದೃಶ್ಯವನ್ನು ಸಲೀಸಾಗಿ ನಿರ್ವಹಿಸಿದರು' ಎಂದು ಮೀನಾಕ್ಷಿ ಹೇಳಿದ್ದಾರೆ.