ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು ಕಳೆದ ಸ್ವಲ್ಪ ದಿನಗಳಿಂದ ಪ್ರತಿಯೊಂದು ವಿಷಯದಲ್ಲೂ ಸುದ್ದಿಯಲ್ಲಿದ್ದಾರೆ. ಅವರ ಮೇಲೆ ಮೀಡಿಯಾ ಫುಲ್ ಫೋಕಸ್ ಮಾಡಿದೆ. ಈಗ ಅವ್ರು ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡ್ಕೊಂಡಿದ್ದಾರೆ ಅನ್ನೋ ಸುದ್ದಿ ಹಾಟ್ ಟಾಪಿಕ್ ಆಗಿದೆ. ನಾಗಚೈತನ್ಯ ಜೊತೆ ಮದುವೆ, ಡಿವೋರ್ಸ್ ಆದ್ಮೇಲೆ, ಕಾನ್ಫಿಡೆನ್ಸ್ ಇಂದ ಮುಂದೆ ಹೋಗ್ತಾ ಸಿನಿಮಾಗಳನ್ನ ಮಾಡ್ತಿದ್ದಾರೆ.