ನಿಮ್ಗೆ 50 ಆದ್ರೂ ನಾವು ಪಟಾಯಿಸೋದು ಬಿಡಲ್ಲ; ಮಲೈಕಾ ಹಾಟ್‌ ಲುಕ್‌ ಮೇಲೆ ಪಡ್ಡೆ ಹುಡುಗರ ಕಣ್ಣು!

Published : Sep 12, 2023, 10:35 AM IST

ಸಖತ್ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ಮಲೈಕಾ. ಲೈಕ್ ಆಂಡ್ ಶೇರ್‌ಗಿಂತ ಕಾಮೆಂಟ್ ಮಾಡಿದವರೇ ಹೆಚ್ಚು..... 

PREV
18
ನಿಮ್ಗೆ 50 ಆದ್ರೂ ನಾವು ಪಟಾಯಿಸೋದು ಬಿಡಲ್ಲ; ಮಲೈಕಾ ಹಾಟ್‌ ಲುಕ್‌ ಮೇಲೆ ಪಡ್ಡೆ ಹುಡುಗರ ಕಣ್ಣು!

ಬಾಲಿವುಡ್ ಎವರ್‌ಗ್ರೀನ್‌ ನಟಿಯರ ಪಟ್ಟಿಯಲ್ಲಿ ಸೇರಿಕೊಳ್ಳುವ ಮಲೈಕಾ ಅರೋರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

28

ಇತ್ತೀಚಿಗೆ ವೈಟ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಸಖತ್ ಮಿಂಚಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ಹಾರ್ಟ್‌ ಎಮೋಜಿ ಹಾಕಿಕೊಂಡಿದ್ದಾರೆ.

38

ಇನ್ನು ಮಲೈಕಾ ಧರಿಸಿದ ಉಡುಪನ್ನು ಗೌರಿ ಮತ್ತು ನಾನಿಕಾ ಡಿಸೈನ್ ಮಾಡಿದ್ದು, ಕಿವಿ ಓಲೆಯನ್ನು ಪ್ರೇರಣಾ ರಾಜ್‌ ಪಾಲ್‌ ನೀಡಿರುವುದು.

48

ಕಪ್ಪು ಬಣ್ಣದ ಹೀಲ್ಸ್‌ನ ಕಾಸಾಡಿ ಅಫೀಶಿಯಲ್ ನೀಡಿದ್ದಾರೆ. ಒಟ್ಟಾರೆ ಲುಕ್‌ನ ಅಸ್ತಾ ಶರ್ಮಾ ಮತ್ತು ಅಭಿಮಾನ್ಯು ದೇಸಾಯಿ ಡಿಸೈನ್ ಮಾಡಿರುವುದು.

58

ಬಿ-ಟೌನ್‌ ಹಲವು ಸಿನಿಮಾ ಸ್ನೇಹಿತರು ಸೂಪರ್ ಆಗಿದೆ ಹಾಟ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಗಮನ ಸೆಳೆದಿರುವುದು ನೆಟ್ಟಿಗರ ಕಾಮೆಂಟ್...

68

ಹೌದು! ನಿಮಗೆ 50 ವರ್ಷ ಆದರೂ ನಿಮ್ಮನ್ನು ಪಟಾಯಿಸೋದು ಬಿಡಲ್ಲ ಸೂಪರ್ ಹಾಟ್ ಆಗಿದ್ದೀರಿ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ. 

78

ಈ ಲುಕ್‌ಗೆ ಮಾತ್ರ ಈ ರೀತಿ ಕಾಮೆಂಟ್ ಅಂದುಕೊಳ್ಳಬೇಡಿ...ಮಲೈಕಾ ಅರೋರಾ ಜಿಮ್‌ನಿಂದ ಹೊರ ಬರುವಾಗಲೂ ಸಖತ್ ಹಾಟ್ ಆಗಿರುತ್ತಾರೆ ಅದಕ್ಕೂ ಹುಡುಗರು ರೇಗಿಸುತ್ತಾರೆ. 

88

ಇನ್ನು ಅರ್ಜುನ್‌ ಕಪೂರ್‌ ಜೊತೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು ಬ್ರೇಕಪ್ ನ್ಯೂಸ್ ಕೇಳಿ ಬಿಂದಿತ್ತು...ಅಂದೇ ಮತ್ತೊಮ್ಮೆ ಭೇಟಿ ಮಾಡಿ ಗಾಸಿಪ್‌ಗೆ ಬ್ರೇಕ್ ಹಾಕಿದರು. 

Read more Photos on
click me!

Recommended Stories