ನಟಿ ಲಾರಾದತ್ತಾರ ಲಕ್ಷುರಿಯಸ್‌ ಮನೆಯ ಫೋಟೋ ವೈರಲ್‌!

First Published | Feb 28, 2021, 5:25 PM IST

ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಲಾರಾ ದತ್ತಾ ಈ ದಿನಗಳಲ್ಲಿ ಸಿನಿಮಾಗಳ ಜೊತೆ ವೆಬ್‌ ಸೀರಿಸ್‌ನಲ್ಲೂ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಮೇ 21ರಂದು ಇವರು ನಟಿಸಿರುವ ಬೆಲ್‌ ಬಾಟಂ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ  ಅಕ್ಷಯ್‌ಕುಮಾರ್‌, ವಾಣಿ ಕಪೂರ್‌, ಹುಮಾ ಖುರೇಶಿ ಸಹ ನಟಿಸಿದ್ದಾರೆ. ಲಾರಾ ಹಾಗೂ ಟೆನ್ನಿಸ್‌ ಆಟಗಾರ ಮಹೇಶ್‌ ಭೂಪತಿ ದಂಪತಿ ಗೋವಾ ಮತ್ತು ಮುಂಬೈಯಲ್ಲಿ ಮನೆ ಹೊಂದಿದ್ದಾರೆ. ಈ ನಡುವೆ ಲಾರಾರ ಮುಂಬೈಯ ಮನೆಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಈ ಕಪಲ್‌ನ ಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

ಮಹೇಶ್‌ ಲಾರಾ ದಂಪತಿಮುಂಬೈನ ಬಾಂದ್ರಾದ ಪಾಲಿಹಿಲ್‌ನಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ. ಇವರು ಈ ಮನೆಯನ್ನು 2012ರಲ್ಲಿ ಖರೀದಿಸಿದರು.
undefined
ತಮ್ಮ ಮನೆಯನ್ನು ಕಂಫರ್ಟಬಲ್‌ ಆಗಿಸಲು ಲಾರಾ ದತ್‌ ಮತ್ತು ಭೂಪತಿ ಸಾಕಷ್ಟುಶ್ರಮ ವಹಿಸಿದ್ದಾರೆ. ಇವರ ಮುಂಬೈನ ಮನೆ ಸಖತ್‌ ಭವ್ಯ ಹಾಗೂ ಲಕ್ಷುರಿಯಸ್‌ ಆಗಿದೆ.
undefined
Tap to resize

ಲಾರಾರ ಮನೆಯ ಇಂಟರೀಯರ್‌ ಡೆಕೋರೆಷನ್‌ ಜೊತೆ ಫರ್ನಿಚರ್‌ ಸಹ ಯೂನಿಕ್‌ ಆಗಿದೆ.
undefined
ದೊಡ್ಡ ಕೋಣೆಗಳು ಹಾಗೂ ದೊಡ್ಡ ಹಾಲ್‌ ಲಾರಾ ಮನೆಯ ಸೌಂದರ್ಯ ಹೆಚ್ಚಿಸಿದೆ. ಅಲ್ಲದೇ ಮನೆಗೆ ಹಾಕಿರುವ ಲೈಟುಗಳು ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
undefined
ಲೀವಿಂಗ್‌ ರೂಮ್‌, ಹಾಲ್‌, ಕಿಚನ್‌ಗಳಲ್ಲಿ ಗಾಳಿ ಬೆಳಕು ತುಂಬಾ ಸಮೃದ್ಧವಾಗಿದ್ದು, ಮನೆಯ ಅಂದವನ್ನು ಇನ್ನೂ ಹೆಚ್ಚಿಸಲು ಕಾರಣವಾಗಿದೆ.ಲೀವಿಂಗ್‌ ರೂಮ್‌ನಲ್ಲಿ ಕೌಚ್‌ ಹಾಗೂ ಮರದ ಫರ್ನೀಚರ್ಸ್‌ ಕಾಣಬಹುದು.
undefined
ಮನೆಯ ಹಾಲ್‌ ಸಾಕಷ್ಟು ವಿಶಾಲವಾಗಿದ್ದು, ಸಿಲ್ವರ್‌ ಹಾಗೂ ಬ್ಲ್ಯಾಕ್‌ ಕಲರ್‌ ಸೋಫಾದಿಂದ ಅಲಂಕರಿಸಲಾಗಿದೆ.
undefined
ಲಾರಾದತ್ತಾ ಮತ್ತು ಮಹೇಶ್‌ ಭೂಪತಿ ವಿವಾಹವು 11 ಫೆಬ್ರವರಿ 2011ರಂದು ನೆಡೆಯಿತು. ಒಂದು ವರ್ಷದ ನಂತರ ಮಗಳು ಸಾಯರಾಳಿಗೆ ಪೋಷಕರಾದರು.
undefined
ಲಾರ ದತ್ತಾರ ಮನೆಯ ಮುಂಭಾಗದ ಪಿಲ್ಲರ್‌ಗಳು ಮನೆಗೆ ರಾಯಲ್‌ ಲುಕ್‌ ನೀಡಿವೆ.
undefined

Latest Videos

click me!