ಪ್ರೇಮಂ ನಟಿಯ ಲವ್‌ಸ್ಟೋರಿ: ಸಾಯಿ ಪಲ್ಲವಿ ದಾವಣಿ ಲುಕ್ ವೈರಲ್

Suvarna News   | Asianet News
Published : Feb 28, 2021, 02:33 PM IST

ಸೌತ್ ನಟಿ ಸಾಯಿ ಪಲ್ಲವಿ ಫಿದಾ ನಂತರ ಮತ್ತೊಮ್ಮೆ ಹಳ್ಳಿ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಕ್ಯೂಟ್ ಲುಕ್ ವೈರಲ್ ಆಗಿದೆ. ಇಲ್ನೋಡಿ ಫೋಟೋಸ್

PREV
111
ಪ್ರೇಮಂ ನಟಿಯ ಲವ್‌ಸ್ಟೋರಿ: ಸಾಯಿ ಪಲ್ಲವಿ ದಾವಣಿ ಲುಕ್ ವೈರಲ್

ನಾಗ ಚೈತನ್ಯ ಅಕ್ಕಿನೇನಿ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಲವ್ ಸ್ಟೋರಿ ಏಪ್ರಿಲ್ 16 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

211

ಇದೇ ಮೊದಲ ಬಾರಿ ನಾಗಚೈತನ್ಯ  ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ಸಾಯಿ ಪಲ್ಲವಿ.

311

ನಟಿ ಸಾಯಿ ಪಲ್ಲವಿ ಈ ಮೊದಲು ಫಿದಾ ಸಿನಿಮಾದಲ್ಲಿ ಕಾಣಿಸಿಕೊಂಡಂತೆ ಈ ಬಾರಿಯೂ ದಾವಣಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

411

ತಿಳಿ ಹಸಿರು, ತಿಳಿ ಕೇಸರಿ ಬಣ್ಣದ ಲಂಗ ದಾವಣಿ ಧರಿಸಿರೋ ಸಾಯಿ ಪಲ್ಲವಿ ಡ್ಯಾನ್ಸ್ ವೈರಲ್ ಆಗಿದೆ.

511

ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ.

611

ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಡ್ಯಾನ್ಸ್ ನೋಡುವುದಕ್ಕಾದರೂ ಸಿನಿಮಾ ನೋಡಬೇಕು.

711

ಈ ಸಿನಿಮಾದಲ್ಲಿಯೂ ಸೂಪರ್ ಆಗಿರುವ ವೆಡ್ಡಿಂಗ್ ಸಾಂಗ್‌ಗೆ ನಟಿ ಹೆಜ್ಜೆ ಹಾಕಿದ್ದಾರೆ

811

ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಸಿನೆಮಾಸ್ ಎಲ್ ಎಲ್ ಪಿ ಟ್ವಿಟ್ಟರ್‌ನಲ್ಲಿ ರಿಲೀಸಿಂಗ್ ಡೇಟ್ ತಿಳಿಸಿದ್ದರು

911

ಶೇಖರ್ ವಿ.ಜೆ ನೃತ್ಯ ಸಂಯೋಜನೆ ಮಾಡಿದ್ದು ಮತ್ತೊಂದು ವೆಡ್ಡಿಂಗ್ ಡ್ಯಾನ್ಸ್ ಮೂಲಕ ಮಿಂಚಿದ್ದಾರೆ ಈಕೆ

1011

ಹಾಡಿನಲ್ಲಿ ನಟಿಯ ಲುಕ್ ವೈರಲ್ ಆಗುತ್ತಿದೆ

ಹಾಡಿನಲ್ಲಿ ನಟಿಯ ಲುಕ್ ವೈರಲ್ ಆಗುತ್ತಿದೆ

1111
Sai pallavi
Sai pallavi
click me!

Recommended Stories