ದೇವ್ರಾಣೆ ನೀವು ನಂಬಲ್ಲ ನಟಿ ಕಾಜಲ್ ಈ ಕಪ್ಪು ಸೀರೆಗೆ ಎಷ್ಟು ಹಣ ಕೊಟ್ಟಿದ್ರು ಅಂತ; ಬೆಲೆ ಗೆಸ್ ಮಾಡಿ

Published : Oct 19, 2023, 03:38 PM IST

ಭಗವಂತ ಕೇಸರಿ ಸಿನಿಮಾ ಪ್ರಚಾರದಲ್ಲಿ ಕಪ್ಪು ಸೀರೆ ಧರಿಸಿದ ನಟಿ ಕಾಜಲ್. ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು.... 

PREV
16
ದೇವ್ರಾಣೆ ನೀವು ನಂಬಲ್ಲ ನಟಿ ಕಾಜಲ್ ಈ ಕಪ್ಪು ಸೀರೆಗೆ ಎಷ್ಟು ಹಣ ಕೊಟ್ಟಿದ್ರು ಅಂತ; ಬೆಲೆ ಗೆಸ್ ಮಾಡಿ

ಟಾಲಿವುಡ್‌ ಮತ್ತು ಕಾಲಿವುಡ್‌ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ನಟಿ ಕಾಜಲ್ ಅಗರ್ವಾಲ್ ಹೊಸ ಸೀರೆ ಲುಕ್ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದೆ.

26

ಭಗವಂತ ಕೇಸರಿ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಕಾಜಲ್ ಕಪ್ಪು ಬಣ್ಣದ ಡಿಸೈನರ್ ಸೀರೆ ಧರಿಸಿದ್ದರು.

36

Varun Bahl ಡಿಸೈನ್ ಮಾಡಿರುವ ಬ್ಲ್ಯಾಕ್ ಸ್ಯಾಡಲ್ ವಿತ್ ಬಾಡಿಸೂಟ್ ಸೀರೆಯ ಬೆಲೆ 2 ಲಕ್ಷ 10 ಸಾವಿರ ಎನ್ನಲಾಗಿದೆ.  ಸಖತ್ ದುಬಾರಿ ಎನ್ನಬಹುದು.

46

ವೇದಿಕೆ ಮೇಲೆ ಕಾಜಲ್ ಆಗಮಿಸುತ್ತಿದ್ದರಂತೆ  ಅಲ್ಲಿದ್ದ ಜನರ ಕಣ್ಣು ಕಪ್ಪು ಸೀರೆ ಮೇಲಿತ್ತು. ಅಲ್ಲದೆ ಕಾಜಲ್ ಸಖತ್ ಗ್ಲೋ ಆಗುತ್ತಿದ್ದರು.

56

ಸೋಷಿಯಲ್ ಮೀಡಿಯಾದಲ್ಲಿ ಬ್ಲ್ಯಾಕ್ ಸೀರೆ ಧರಿಸಿ ಡಿಫರೆಂಟ್ ಆಗಿ ಫೋಸ್ ಕೊಟ್ಟಿರುವ ನಟಿ ಕಾಜಲ್ ಸಂಪೂರ್ಣ ಸ್ಟೈಲಿಂಗ್ ವಿವರ ನೀಡಿದ್ದಾರೆ.

66

 ಭಗವಂತ ಕೇಸರಿ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಕಾತ್ಯಾಯಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾಜಲ್ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

Read more Photos on
click me!

Recommended Stories