ಹೈದರಾಬಾದ್(ಜೂ. 13) ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಪೋಟೋ ಶೇರ್ ಮಾಡಿಕೊಂಡಿರುವ ನಟಿ ಹೆಬಾ ಪಟೇಲ್ ಹವಾ ಸೃಷ್ಟಿಸಿದ್ದಾರೆ. ಶರಣ್ ಅಭಿನಯದ ಅಧ್ಯಕ್ಷ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಹೆಬಾ ಪಟೇಲ್ ಮನಗೆದ್ದಿದ್ದರು. ಮುಂಬೈನ ಹೆಬಾ ಪಟೇಲ್, ಸದ್ಯ ತೆಲುಗಿನಲ್ಲಿ ಮುಂಚೂಣಿಯಲ್ಲಿದ್ದು, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇರುವ ಪಟೇಲ್ ಹಂಚಿಕೊಂಡಿರುವ ಪೋಟೋ ಹುಡುಗರ ನಿದ್ದೆ ಕೆಡಿಸಿದೆ. 'ಹೊರಗೆ ಹೋಗುವುದು ಕಡಿಮೆ, ಬಟ್ಟೆ ಧರಿಸುವುದು ಕಡಿಮೆ' ಈ ವಾಕ್ಯ ಶೇರ್ ಮಾಡಿಕೊಂಡಿದ್ದಾರೆ. ಹೆಬಾ ಪಟೇಲ್ ಪೋಟೋ ವೈರಲ್ ಆಗಿದ್ದು ಅಭಿಮಾನಿಗಳು ನಾಯಕಿಯ ಗುಣಗಾನ ಮಾಡಿದ್ದಾರೆ. ಹಲವು ಸಿನಿಮಾದ ವಿಶೇಷ ಹಾಡುಗಳಲ್ಲಿ ಪಾಟೀಲ್ ಹೆಜ್ಜೆ ಹಾಕಿದ್ದಾರೆ. Sandalwood and Tollywood Actress hebah patel bold photos goes viral in Social Media ಹಾಟ್ ಪೋಟೋ ಮೂಲಕ ಸೋಶಿಯಲ್ ಮೀಡಿಯಾ ಬಿಸಿ ಹೆಚ್ಚಿಸಿದ ನಟಿ