ಚಿತ್ರವೊಂದರಲ್ಲಿ ನಟಿಸಲು 2 ದಿನ ಸ್ನಾನವೇ ಮಾಡಿರಲಿಲ್ಲವಂತೆ ಈ ನಟಿ!

Suvarna News   | Asianet News
Published : Jun 12, 2021, 07:08 PM IST

ಬಾಲಿವುಡ್‌ನ ನಟಿ ಪರಿಣಿತಿ ಚೋಪ್ರಾ ಪ್ರಸ್ತುತ ಕೆರಿಯರ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ವರ್ಷ ಮೂರು ಸಿನಿಮಾಗಳನ್ನು ಹೊಂದಿರುವ ನಟಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಅವರ ಇಂಟರ್‌ವ್ಯೂವ್‌ ಸಖತ್‌ ವೈರಲ್‌ ಆಗಿದೆ. ಸಂದೀಪ್ ಔರ್ ಪಿಂಕಿ ಫಾರಾರ್‌ ಸಿನಿಮಾಗಾಗಿ ನಟಿ ಎರಡು ದಿನಗಳ ಕಾಲ ಸ್ನಾನ ಮಾಡಲಿಲ್ಲ ಎಂದು ರಿವೀಲ್‌ ಮಾಡಿದ್ದಾರೆ. ಮುಂದೆ ಓದಿ.

PREV
111
ಚಿತ್ರವೊಂದರಲ್ಲಿ ನಟಿಸಲು 2 ದಿನ ಸ್ನಾನವೇ ಮಾಡಿರಲಿಲ್ಲವಂತೆ ಈ ನಟಿ!

ಪರಿಣಿತಿ ಚೋಪ್ರಾ ಈ ವರ್ಷ ಬ್ಯಾಕ್-ಟು-ಬ್ಯಾಕ್ ಮೂರು ಸಿನಿಮಾಗಳ ಮೂಲಕ ಫುಲ್ ಬ್ಯುಸಿಯಾಗಿದ್ದಾರೆ.

211

ಗರ್ಲ್‌ ಆನ್‌ ಟ್ರೈನ್‌, ಸೈನಾ ಮತ್ತು ಸಂದೀಪ್ ಔರ್ ಪಿಂಕಿ ಫಾರಾರ್ ಸಿನಿಮಾಗಳೊಂದಿಗೆ ನಟಿಯ ಗ್ರಾಫ್‌ ಉತ್ತಮ ಸ್ಥಿತಿಯಲ್ಲಿದೆ.

311

ನಟಿ ಪ್ರಸ್ತುತ ಟರ್ಕಿಯಲ್ಲಿ ತನ್ನ ಯಶಸ್ಸನ್ನು ಎಂಜಾಯ್‌ ಮಾಡುತ್ತಿದ್ದಾರೆ.

411

ಸಂದೀಪ್ ಔರ್ ಪಿಂಕಿ ಫಾರಾರ್ ಚಿತ್ರದಲ್ಲಿ ಪರಿಣಿತಿಯ ಪಾತ್ರ ಅಭಿಮಾನಿಗಳು ಮತ್ತು ವಿಮರ್ಶಕರು ಸಖತ್‌ ಮೆಚ್ಚಿಕೊಂಡಿದ್ದಾರೆ. 

511

ನಟಿಯ ಡೆಡಿಕೇಷನ್‌ಗೆ ಎಲ್ಲರೂ ಶಹಬ್ಬಾಸ್ ಎಂದಿದ್ದಾರೆ.

611

ಬೆಟ್ಟದ ಮೇಲಿನ ಗುಡಿಸಲಿನಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಪರಿಣಿತಿಯ ಪಾತ್ರವನ್ನು ಶೂಟ್‌ ಮಾಡಲಾಗಿದೆ ಎಂದು ನಟಿ ಬಹಿರಂಗಪಡಿಸಿದರು.

711

ಆ ಸೀನ್‌ಗಾಗಿ ಅವರು ಕೊಳೆಯೊಂದಿಗೆ ಮಲಗಿ ಮರುದಿನ ಸ್ನಾನ ಮಾಡದೆ ಸೆಟ್‌ಗೆ ಬಂದಿದ್ದರು ಎಂದು ಪರಿಣಿತಿ  ಹೇಳಿಕೊಂಡಿದ್ದಾರೆ.

811

'ನಾವು ಆ ಪೂರ್ತಿ ಸೀನ್‌ ಅನ್ನು  ಎರಡು ಮೂರು ದಿನಗಳವರೆಗೆ  ಶೂಟ್‌ ಮಾಡಿದ್ದೆವು. ಅದಕ್ಕಾಗಿ ನಾನು ಎರಡು ದಿನಗಳ ಕಾಲ ಸ್ನಾನ ಮಾಡಲಿಲ್ಲ. ಆದರೆ ಜನರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆಂದು ನನಗೆ ತಿಳಿದಿಲ್ಲ ಎಂದು' ಪೀಪಿಂಗ್‌ ಮೂನ್‌ನೊಂದಿಗೆ ಮಾತನಾಡುತ್ತಾ ಹೇಳಿದರು.

911

'ಶೂಟಿಂಗ್‌ ಸ್ಥಳ ಕೊಳಕಾಗಿತ್ತು. ಚಿತ್ರೀಕರಣದ ನಂತರ ನಾನು ಮಣ್ಣಿನಿಂದ ತುಂಬಿ ಹೋಗಿದ್ದೆ. ಧೂಳಿನಿಂದಾಗಿ ನನ್ನ ಕೂದಲು ಬಿಳಿಯಾಗಿತ್ತು. ನಾನು ಕ್ಲೀನ್‌ ಮಾಡಿಕೊಳ್ಳುತ್ತಿರಲಿಲ್ಲ. ಹಾಗೇ ಮಲಗುತ್ತಿದ್ದೆ. ಮರುದಿನ ಆ ಕೊಳೆಯಲ್ಲೇ ಬರುತ್ತಿದ್ದೆ' ಎಂದಿದ್ದಾರೆ ಚೋಪ್ರಾ. 

1011

ಅವರು ನಾನು ಮೆಥೆಡ್‌ ಆಕ್ಟ್ರರ್‌ ಆಲ್ಲ ಆದರೆ ಮೇಕಪ್ ಸಹಾಯವಿಲ್ಲದೆ ಆ ಸೀನ್‌ಗೆ ಸರಿಯಾಗುವ ಹಾಗೆ ಕಾಣಬೇಕೆಂದು ಬಯಸಿದೆ ಎಂದು ಹಂಚಿಕೊಂಡಿದ್ದಾರೆ.

1111

ಶೂಟಿಂಗ್ ಮಾಡುವಾಗ, ನಾನು  ಅತಿಯಾಗಿ ಮಾಡುತ್ತಿದ್ದೀನೆ ಎಂದು ಆಶ್ಚರ್ಯವಾಗುತ್ತಿತ್ತು. ಆದರೆ ಅದು ಸೂಕ್ತವಾಗಿತ್ತು ಎಂದ ಪರಿಣಿತಿ ಚೋಪ್ರಾ. 

click me!

Recommended Stories