ಐಷಾರಾಮಿ ಕಾರುಗಳು - ದುಬಾರಿ ಬ್ಯಾಗ್‌ : ಆಲಿಯಾ ಲೈಫ್‌ಸ್ಟೈಲ್‌ ಹೇಗಿದೆ ನೋಡಿ!

Suvarna News   | Asianet News
Published : Jun 12, 2021, 07:00 PM IST

ಕರಣ್ ಜೋಹರ್ ಅವರ ಸ್ಟೂಡೆಂಟ್‌ ಅಫ್‌ ದಿ ಇಯರ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಆಲಿಯಾ ಭಟ್ ಕಾಲಿಟ್ಟರು. ಅದರ ನಂತರ ಹೈವೇ, ಗಲ್ಲಿ ಬಾಯ್, ರಾಜಿ, ಉಡ್ತಾ ಪಂಜಾಬ್‌ನಂತಹ ಅನೇಕ ಗಮನಾರ್ಹ ಸಿನಿಮಾಗಳಲ್ಲಿ ಕೆಲಸ ಮಾಡಿದ ಆಲಿಯಾ ಅಭಿನಯದ ಮೂಲಕ ಜನರ ಮನ ಗೆದ್ದಿದ್ದಾರೆ. ಬಾಲಿವುಡ್‌ನ ಈ ಯಂಗ್‌ ನಟಿಯ ಅದ್ದೂರಿ ಜೀವನಶೈಲಿಯ ವಿವರ ಇಲ್ಲಿದೆ.

PREV
110
ಐಷಾರಾಮಿ ಕಾರುಗಳು - ದುಬಾರಿ ಬ್ಯಾಗ್‌ : ಆಲಿಯಾ ಲೈಫ್‌ಸ್ಟೈಲ್‌ ಹೇಗಿದೆ ನೋಡಿ!

ಬಾಲಿವುಡ್ ಸುಂದರಿ ಆಲಿಯಾ ಭಟ್‌ ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿದ ನಟಿ.  

210

ಯಶಸ್ವಿ ಕೆರಿಯರ್‌ ಹೊಂದಿರುವ ಆಲಿಯಾ ಭಟ್‌ ಸಿನಿಮಾಗಳು, ಅನುಮೋದನೆಗಳು ಮತ್ತು ಜಾಹೀರಾತು ಪ್ರಚಾರಗಳಿಂದ ದೊಡ್ಡ ಮೊತ್ತದ ಸಂಪಾದನೆ ಗಳಿಸುತ್ತಾರೆ.

310

ಆಲಿಯಾ ನಿಸ್ಸಂದೇಹವಾಗಿ ಬಾಲಿವುಡ್‌ನ ಅತ್ಯಂತ ರಿಚ್‌ ನಟಿಯರಲ್ಲಿ ಒಬ್ಬರು.

410

ಅವರ ನೆಟ್‌ವರ್ತ್‌ ಸುಮಾರು 72 ಕೋಟಿ ರೂ ಎನ್ನಲಾಗುತ್ತದೆ. 

510

ನಟಿ ಹೊಂದಿರುವ ಅತ್ಯಂತ ದುಬಾರಿ ವಸ್ತುಗಳ ಪಟ್ಟಿ ಇಲ್ಲಿದೆ. 

610

ರಾಜಿ ನಟಿಯ ಗ್ಯಾರೇಜ್ ಕೆಲವು ಐಷಾರಾಮಿ ಕಾರುಗಳಿಂದ ತುಂಬಿವೆ. ಅದರಲ್ಲಿ  ಹೊಸ ಆಡಿ ಕ್ಯೂ 7, ಆಡಿ ಕ್ಯೂ 5, ಆಡಿ ಎ 6, ಬಿಎಂಡಬ್ಲ್ಯು 7 ಸಿರಿಸ್‌ನ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೆ. ರೇಂಜ್ ರೋವರ್ ವೋಗ್ ಬೆಲೆ 1.88 ಕೋಟಿ ರೂ ಮತ್ತು ಬಿಎಂಡಬ್ಲ್ಯು 7 ಸಿರಿಸ್‌  ಬೆಲೆ 1.37 ಕೋಟಿ.  

710

ಆಲಿಯಾ ಭಟ್ ದುಬಾರಿ ಬ್ಯಾಗ್‌ಗಳ ಕಲೆಕ್ಷನ್‌ ಹೊಂದಿದ್ದಾರೆ. ಶನೆಲ್, ಲೂಯಿಸ್ ವಿಟ್ಟನ್, ಗುಸ್ಸಿ, ಪ್ರಾಡಾ ಮುಂತಾದವುಗಳ ಅದ್ಭುತವಾದ ಸಂಗ್ರಹವಿದೆ. ಇವುಗಳ ಬೆಲೆ 1.5 ಲಕ್ಷ ರೂ ಮತ್ತು ಅದಕ್ಕಿಂತ ಹೆಚ್ಚು.

810

ಒಂದು ಮುಂಬೈ ಮತ್ತು ಒಂದು ಲಂಡನ್‌ನಲ್ಲಿ ಒಟ್ಟು ಎರಡು ದುಬಾರಿ ಅಪಾರ್ಟ್‌ಮೆಂಟ್‌ಗಳ ಓನರ್‌ ಈ ನಟಿ.
 
910

ಮುಂಬೈ ಅಪಾರ್ಟ್ಮೆಂಟ್ ಮುಂಬೈನ ಜುಹುನಲ್ಲಿರುವ 2,300 ಚದರ ಅಡಿಗಳ ಐಷಾರಾಮಿ ಅಪಾರ್ಟ್ಮೆಂಟ್ 13.11 ಕೋಟಿ ರೂ.  

1010

ಆಲಿಯಾರ ವ್ಯಾನಿಟಿ ವ್ಯಾನ್ ಅನ್ನು ದೇಶದ ಅತ್ಯಂತ ದುಬಾರಿ ಒಳಾಂಗಣ ವಿನ್ಯಾಸಗಾರರಲ್ಲಿ ಒಬ್ಬರಾದ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಡಿಸೈನ್‌ ಮಾಡಿದ್ದಾರೆ.

click me!

Recommended Stories