ಮಂಗಳೂರು ಸುಂದರಿ, ಬಾಲಿವುಡ್ ಕ್ವೀನ್ ಐಶ್ವರ್ಯ ರೈ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ ಅಂದ್ರೆ ಆ ಸೀನ್ ವೈರಲ್ ಆಗುತ್ತದೆ ಅಲ್ಲ ಆ ನಾಯಕನೂ ಸುದ್ದಿಯಲ್ಲಿ ಇರುತ್ತಾನೆ.
2004ರಲ್ಲಿ ನಟಿಸುವ ಚಿತ್ರದಲ್ಲಿ ಅಗತ್ಯ ಕಿಸ್ಸಿಂಗ್ ಸೀನ್ ಇತ್ತು ಎಂದು ಡಿಲೀಟ್ ಮಾಡಿಸಿದ ಐಶ್ವರ್ಯ ರೈ 10 ವರ್ಷಗಳ ನಂತರ ಧೂಮ್ ಚಿತ್ರದಲ್ಲಿ ಕಿಸ್ ಮಾಡಲು ಮುಂದಾಗುತ್ತಾರೆ.
ಸಿನಿಮಾ ಕತೆಗೆ ಅಗತ್ಯವಿಲ್ಲದಿದ್ದರೂ ಸುದ್ದಿ ಅಗಲಿ ಎಂದು ರೊಮ್ಯಾನ್ಸ್ ಸೀನ್ ಇಡುವ ನಿರ್ದೇಶಕರಿಗೆ ಹೇಗೆ ಐಶ್ವರ್ಯ ರೈ ಒಪ್ಪಿಸಿ ಸೀನ್ ಕಟ್ ಮಾಡಿಸುತ್ತಾರೆಂದು ಮಾತನಾಡಿದ್ದಾರೆ.
'ಚಲ್ತೆ ಚಲ್ತೆ ಸಿನಿಮಾ ಘಟನೆ ನಂತರ ನನಗೆ ಕೆಲಸ ಸಿಗಲು ಶುರುವಾಗಿತ್ತು, ಅದೇ ಸಮಯಕ್ಕೆ ವೆಸ್ಟ್ ಕಡೆಯಿಂದ ತುಂಬಾ ಪ್ರೀತಿ ಮತ್ತು ಸಪೋರ್ಟ್ ಸಿಗಲು ಶುರುವಾಗಿತ್ತು'
'ಅಲ್ಲಿಂದ ನಿರ್ಧಾರ ಮಾಡಿದ ನನ್ನ ಭವಿಷ್ಯವನ್ನು ಯಾರೂ ನಿರ್ಧಾರ ಮಾಡಲಾಗದು ಎಂದು. 2004ರಲ್ಲಿ Bride And Prejudice ಸಿನಿಮಾ ಶುರುವಾಗಿತ್ತು
ಚಿತ್ರಕಥೆಯಲ್ಲಿ ಕಿಸ್ಸಿಂಗ್ ಸೀನ್ ಇತ್ತು. ಸ್ಕ್ರಿಪ್ಟ್‌ಗೆ ಅಗತ್ಯವಿಲ್ಲದ ಕಾರಣ ಆ ಸೀನ್‌ನ ಡಿಲೀಟ್ ಮಾಡಲು ನಾನು ನಿರ್ದೇಶಕರಿಗೆ. ಯಾರಿಗೂ ಮಾರ್ಟಿನ್ ಮತ್ತು ನನ್ನ ನಡುವಿನ ಕೆಮಿಸ್ಟ್ರಿ ಮಿಸ್ ಮಾಡಿಕೊಳ್ಳಲು ಇಷ್ಟವಿರಲಿಲ್ಲ
ಅಷ್ಟೇ ಯಾಕೆ ಅದೇ ಸಮಯದಲ್ಲಿ ನಾನು ಶಬ್ಧ್ ಸಿನಿಮಾ ಮಾಡಿದೆ. ಆ ಚಿತ್ರವನ್ನು ಮಹಿಳಾ ನಿರ್ದೇಶಕಿ ಆಕ್ಷನ್ ಕಟ್ ಹೇಳಿದ್ದು ಅದರಲ್ಲಿ ಕಿಸ್ ಇರಲಿಲ್ಲ ಆದರೆ ರೊಮ್ಯಾನ್ಸ್ ಇತ್ತು
'ನಾವು ರೊಮ್ಯಾನ್ಸ್ ಮಾಡದೇ ರೊಮ್ಯಾನ್ಸ್ ಮಾಡಿದ ರೀತಿಯಲ್ಲಿ ಚಿತ್ರೀಕರಣ ಮಾಡಿದೆವು. ಯಾವುದೇ ಸಂಪರ್ಕವಿಲ್ಲದೆ ರೊಮ್ಯಾನ್ಸ್ ಸೀನ್ ಮಾಡಿದ್ದೀನಿ'
'ನನ್ನ ಜೊತೆ ಒಂದು ಕಿಸ್ಸಿಂಗ್ ಮಾಡಿದೆ ಅದು ಎಷ್ಟು ದೊಡ್ಡ ಚರ್ಚೆಗೆ ಗುರಿ ಮಾರುತ್ತದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಅದೇ 10 ವರ್ಷಗಳ ನಂತರ ಧೂಮ್ 2 ಸಿನಿಮಾ ಮಾಡಿದೆ.
ಆ ಸಮಯದಲ್ಲಿ ಹೃತಿಕ್ ರೋಷನ್ ಜೊತೆ ನಾನು ರೊಮ್ಯಾನ್ಸ್ ಮಾಡಬೇಕಿತ್ತು ಅಲ್ಲದೆ ಆಗ ಕಿಸ್ ಮಾಡುವುದು ತುಂಬಾನೇ ಕಾಮನ್ ಅಗಿಬಿಟ್ಟಿತ್ತು. ಚಿತ್ರಕತೆಗೆ ಅಗತ್ಯ ಬಿದ್ದರೆ ನಾನು ಅಲ್ಲಿಂದ ಮಾಡಲು ಶುರು ಮಾಡಿದೆ.
ಕಿಸ್ ಸಿನಿಮಾ ನೋಡಿದರೆ ಅರ್ಥವಾಗುತ್ತದೆ ನಾವು ಸುಖಸುಮ್ಮನೆ ನೇರವಾಗಿ ಕಿಸ್ ಮಾಡಿಲ್ಲ. ಕಿಸ್ ನಡುವೆ ಒಂದು ಡೈಲಾಗ್ ಇದೆ ಅಲ್ಲೊಂದು ಮ್ಯೂಸಿಕ್ ಇದೆ. ಕಿಸ್ ಒಂದು ಕಿಸಾಗಿಯೇ ಇತ್ತು ಹೊರತು ಬೇರೆ ಯಾವ ಕೆಟ್ಟ ಪ್ರದರ್ಶನ ಮಾಡಿಲ್ಲ ಎಂದು ಐಶ್ವರ್ಯ ರೈ ಹೇಳಿದ್ದಾರೆ.