ಆರಾಧ್ಯ ಮೀಡಿಯಾದವರನ್ನು ಹ್ಯಾಂಡಲ್‌ ಮಾಡುವ ರೀತಿ ಇದು!

Suvarna News   | Asianet News
Published : Apr 16, 2021, 04:29 PM ISTUpdated : Apr 16, 2021, 05:07 PM IST

ಬಾಲಿವುಡ್ ಸೆಲೆಬ್ರೆಟಿಗಳಂತೆ ಅವರ ಮಕ್ಕಳೂ ಯಾವಾಗಲೂ ಲೈಮ್‌ಲೈಟ್‌ನಲ್ಲಿರುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಪ್ರಚಾರದಿಂದ ದೂರವಿರಿಸಲು ಬಯಸುತ್ತಾರೆ. ಆದರೂ ಪಾಪರಾಜಿ ಹಾಗೂ ಮೀಡಿಯಾ ಕಣ್ಣು ತಪ್ಪಿಸುವುದು ಕಷ್ಟ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಫೇಮಸ್‌ ಸ್ಟಾರ್‌ಕಿಡ್‌. ಆರಾಧ್ಯಳ ಫೋಟೋವನ್ನು ಕ್ಲಿಕ್‌ ಮಾಡಲು ಪಾಪರಾಜಿ ಸದಾ ಪ್ರಯತ್ನಿಸುತ್ತಿರುತ್ತಾರೆ. ಆರಂಭದಲ್ಲಿ, ಆರಾಧ್ಯ ಅಸಮಾಧಾನಗೊಳ್ಳುತ್ತಿದ್ದಳು. ಆದರೆ ಈಗ ಅಭ್ಯಾಸವಾಗಿದೆ. ಇತ್ತೀಚೆಗೆ ಅಭಿಷೇಕ್ ಮಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

PREV
114
ಆರಾಧ್ಯ ಮೀಡಿಯಾದವರನ್ನು ಹ್ಯಾಂಡಲ್‌ ಮಾಡುವ ರೀತಿ ಇದು!

ಆರಾಧ್ಯಾಳಿಗೆ ತಾನು  ಬಾಲಿವುಡ್‌ನ ದೊಡ್ಡ ಸ್ಟಾರ್‌ ಬಚ್ಚನ್ ಕುಟುಂಬಕ್ಕೆ ಸೇರಿದವಳು ಎಂದು ಗೊತ್ತಾ? ಅವಳು ಪಾಪರಾಜಿಯನ್ನು ಹೇಗೆ ಹ್ಯಾಂಡಲ್‌ ಮಾಡುತ್ತಾಳೆ? ಎಂದು ಇಂಟರ್‌ವ್ಯೂವ್‌ನಲ್ಲಿ ಅಭಿಷೇಕ್‌ಗೆ ಕೇಳಲಾಯಿತು.
 
214

ಆರಾಧ್ಯಳಿಗೆ ಅವಳು ಬಚ್ಚನ್ ಕುಟುಂಬಕ್ಕೆ ಸೇರಿದವಳು ಎಂದು ತಿಳಿದಿದೆ. ಆಕೆಯ ತಾಯಿ ಐಶ್ವರ್ಯಾ ಕುಟುಂಬದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆರಾಧ್ಯಗೆ ನೀಡಿದ್ದಾಳೆ ಎಂದಿದ್ದಾರೆ ಅಭಿಷೇಕ್‌.

314

ಈ  ಕೆಲಸ  ಐಶ್ವರ್ಯಾಳದ್ದು. ಆರಾಧ್ಯ ಮನೆಯ ಎಲ್ಲ ಸದಸ್ಯರ  ಸಿನಿಮಾ ನೋಡಿ ಎಂಜಾಯ್‌ ಮಾಡುತ್ತಾಳಂತೆ.

414

ಆರಾಧ್ಯಾಳಿಗೆ ಅವಳು ಯಾವ ಕುಟುಂಬದಿಂದ ಬಂದಿದ್ದಾಳೆಂದು ಐಶ್ವರ್ಯಾ ವಿವರಿಸಿದ್ದಾಳೆ. ಅವಳ ಅಜ್ಜಿ ಮತ್ತು ತಂದೆ ಎಲ್ಲರೂ ನಟರು ಮತ್ತು ನಮ್ಮನ್ನು ತುಂಬಾ ಜನ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಅವಳಿಗೆ ಗೊತ್ತಂತೆ.

514

ಆರಾಧ್ಯ ಈಗ ಪಾಪರಾಜಿಗಳ ಅಟೇನ್ಷನ್‌ ಚೆನ್ನಾಗಿ ನಿಭಾಯಿಸುತ್ತಾಳೆ ಮತ್ತು ಇದಕ್ಕಾಗಿ ತಾಯಿ ಅವಳಿಗೆ ಚೆನ್ನಾಗಿ ತರಬೇತಿ ನೀಡಿದ್ದಾಳೆ ಎಂದ ಪಪ್ಪಾ ಜ್ಯೂನಿಯರ್‌ ಬಚ್ಚನ್‌.

614

ಅಭಿಷೇಕ್ ಮತ್ತು ಐಶ್ವರ್ಯಾ 2007 ರಲ್ಲಿ ವಿವಾಹವಾದರು ಮತ್ತು ಆರಾಧ್ಯ 2011 ರಲ್ಲಿ ಜನಿಸಿದರು 

714

ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಪಬ್ಲಿಕ್‌ನಲ್ಲಿ ಚರ್ಚಿಸಲು ಮತ್ತು ಸಾವರ್ಜನಿಕರ ಅಭಿಪ್ರಾಯ ಹೊಂದಲು ಬಚ್ಚನ್ ಕುಟುಂಬ ಸಾಮಾನ್ಯವಾಗಿ ಇಷ್ಟ ಪಡುವುದಿಲ್ಲ. 

814

 ಜಯ ಬಚ್ಚನ್‌ ತಮ್ಮ ಫ್ಯಾಮಿಲಿ ಬಗ್ಗೆ ತುಂಬಾ ಪ್ರೊಟೆಕ್ಟಿವ್‌. ಮೊಮ್ಮಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಸೊಸೆ ಐಶ್ವರ್ಯಾ ರೈ ಅವರ ಸೌಂದರ್ಯ ಮತ್ತು ಗುಣಗಳು ಹೊಗಳಲು ಮರೆಯುವುದಿಲ್ಲ. 
 
914

ಜಯಾ ತನ್ನ ಸೊಸೆ ಐಶ್ವರ್ಯಾರನ್ನು ಆಶ್ ಎಂದು ಕರೆದಿದ್ದಕ್ಕಾಗಿ ಮಾಧ್ಯಮಗಳನ್ನು ತರಾಟೆ ತೆಗೆದುಕೊಂಡಿದ್ದರು. 

1014

ಮೊಮ್ಮಗಳು ಆರಾಧ್ಯ ಬಗ್ಗೆ ಕೇಳಿದ ಪ್ರಶ್ನೆಗೆ, ಆರಾಧ್ಯ ಇನ್ನೂ ಚಿಕ್ಕವಳು ಮತ್ತು ಇತರ ಮಕ್ಕಳಂತೆ ಮುಗ್ಧ ಮತ್ತು ಸ್ವೀಟ್‌ ಎಂದು ಜಯಾ ಹೇಳಿದರು. 
 
1114

ಅಭಿಷೇಕ್ ಬಚ್ಚನ್‌ ಸಿನಿಮಾ ದಿ ಬಿಗ್ ಬುಲ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅವರು ಹರ್ಷದ್ ಮೆಹ್ತಾ ಪಾತ್ರವನ್ನು ನಿರ್ವಹಿಸಿದ್ದಾರೆ. 

1214

ಪ್ರಸ್ತುತ ಅಭಿಷೇಕ್‌ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಾದ ಬಾಬ್ ಬಿಸ್ವಾಸ್ ಮತ್ತು ದಸ್ವಿ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ.

1314

ಐಶ್ವರ್ಯಾ ಕೊನೆಯ ಬಾರಿಗೆ ಅನಿಲ್ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಜೊತೆ ಫನ್ನೆ ಖಾನ್ ಚಿತ್ರದಲ್ಲಿ ಕಾಣಿಸಿಕೊಂಡರು.  
 
1414

ಪ್ರಸ್ತುತ, ಯಾವುದೇ ಬಾಲಿವುಡ್‌ ಸಿನಿಮಾ ಹೊಂದಿಲ್ಲ ನಟಿ. ಆದರೆ ಮಣಿರತ್ನಂ ನಿರ್ದೇಶನದ ಬಜೆಟ್ 500 ಕೋಟಿ ಬಜೆಟ್‌ನ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆಶ್‌.

click me!

Recommended Stories