ಮಲೈಕಾ ಕೈಯಲ್ಲಿ ರಿಂಗ್‌: ಎಂಗೇಜ್ಮೇಂಟ್‌ ಮಾಡ್ಕೊಂಡ್ರಾ, ಕೇಳ್ತಿದ್ದಾರೆ ಫ್ಯಾನ್ಸ್!

Suvarna News   | Asianet News
Published : Apr 15, 2021, 06:38 PM IST

47 ವರ್ಷದ ನಟಿ ಮಲೈಕಾ ಅರೋರಾ ತಮ್ಮಗಿಂತ 12 ವರ್ಷ ಕಿರಿಯ ನಟ ಅರ್ಜುನ್‌ ಕಪೂರ್‌ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ವಿಷಯ ಸಿಕ್ರೇಟ್‌ ಆಗೇನೂ ಉಳಿದಿಲ್ಲ. ಈ ಕಪಲ್‌ ಒಟ್ಟಿಗೆ ಕಾಣಿಸಿಕೊಳ್ಳುವುದು ಕಾಮನ್ ಬಿಡಿ. ಆದರೆ, ಇತ್ತಿಚಿಗೆ ಮಲೈಕಾ ಇನ್‌ಸ್ಟಾಗ್ರಾಮ್‌ನಲ್ಲಿ ಡೈಮೆಂಡ್‌ ಉಂಗುರ ಧರಿಸಿರುವ ಫೋಟೋವೊದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿ ಮಲೈಕಾ ಹಾಗೂ ಅರ್ಜುನ್‌ ಎಂಗೇಜ್ಮೆಂಟ್‌  ಮಾಡಿಕೊಂಡರಾ ಎಂದು ಫ್ಯಾನ್ಸ್‌ ಆಶ್ಚರ್ಯ ಪಡುತ್ತಿದ್ದಾರೆ. ಇಷ್ಟೇ ಅಲ್ಲ ಕೆಲವರು ಈ ಕಪಲ್‌ಗೆ ವಿಶ್‌ ಸಹ ಮಾಡುತ್ತಿದ್ದಾರೆ.

PREV
19
ಮಲೈಕಾ  ಕೈಯಲ್ಲಿ ರಿಂಗ್‌: ಎಂಗೇಜ್ಮೇಂಟ್‌ ಮಾಡ್ಕೊಂಡ್ರಾ, ಕೇಳ್ತಿದ್ದಾರೆ ಫ್ಯಾನ್ಸ್!

ಮಲೈಕಾ ಶೇರ್‌ ಮಾಡಿರುವ ಫೋಟೋದಲ್ಲಿ ನಾಚಿಕೊಂಡು, ಪೋಸ್‌ ನೀಡಿದ್ದಾರೆ. ಬಿಳಿ ನೇಲ್‌ ಪಾಲಿಶ್‌ ಹಚ್ಚಿ, ದೊಡ್ಡ ಉಂಗುರ ಧರಿಸಿರುವ ಅವರ ಕೈ ಸಹ ತುಂಬಾ ಸುಂದರವಾಗಿ ಕಾಣುತ್ತಿದೆ. ಮಲೈಕಾ ಲೈಟ್‌ ಪೀಚ್‌ ಕಲರ್‌ನ ನೆಟ್‌ ಡ್ರೆಸ್ ಧರಿಸಿದ್ದಾರೆ. 

29

ಈ ಉಂಗುರದ ಮೇಲೆ ನನಗೆ ಪ್ರೀತಿಯಾಗಿದೆ. ಖುಷಿ ಇಲ್ಲಿಂದ ಶುರುವಾಗುತ್ತದೆ. ನೀವು ನಿಮ್ಮ ಪ್ರೀತಿಗೆ ರಿಂಗ್‌ ಖರೀದಿಸಲು ಯೋಚಿಸುತ್ತಿದ್ದರೆ, ಇದರ ಕಲೆಕ್ಷನ್‌ ತುಂಬಾ ಸುಂದರ. ನೀವು ನಿಮ್ಮ ಉಂಗುರಗಳನ್ನು ಕಸ್ಟಮೈಜ್‌ ಕೂಡ ಮಾಡಿಸಬಹುದು. ಉಂಗುರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ವೈಪ್‌ ಮಾಡಿ ಎಂದು ಮಲೈಕಾ ತಮ್ಮ ಫೋಟೋ ಜೊತೆ ಬರೆದು ಕೊಂಡಿದ್ದಾರೆ.

39

ಒಂದು ಜ್ಯುವೆಲ್ಲರಿ ಬ್ರಾಂಡ್‌ನ ಆ್ಯಡ್‌ಗಾಗಿ ಈ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.  

49

ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್‌ ಗಳಿಸಿದೆ ಈ ಫೋಟೋ. ಜೊತೆಗೆ ಫ್ಯಾನ್ಸ್‌ ಮಲೈಕಾರ ನಿಶ್ಚಿತಾರ್ಥದ ಬಗ್ಗೆ ಕೇಳುತ್ತಿದ್ದಾರೆ. 
 
59

ಮಲೈಕಾರನ್ನು ನೋಡಲು ಅರ್ಜುನ್‌ ತಡರಾತ್ರಿ ನಟಿಯ ಮನೆಗೆ ಹೋಗುತ್ತಾರಂತೆ.

69

ಆಗಲೇ ಮಲೈಕಾ ಅರ್ಜುನ್‌ಗೆ ಫಿದಾ ಆಗಿದ್ದರು. ಜೊತೆಗೆ ಮಲೈಕಾರ ಗರ್ಲ್‌ಗ್ಯಾಂಗ್‌ ಕರೀನಾ, ಕರಿಷ್ಮಾ ಕೂಡ ಅರ್ಜುನ್‌ಗೆ ಫ್ರೆಂಡ್ಸ್‌. ಹೀಗೆ ಇಬ್ಬರೂ ಹತ್ತಿರವಾದರು. 

79

ಮಲೈಕಾರ ಫ್ಯಾಮಿಲಿ ಮತ್ತು ಮಗ ಅರ್ಹಾನ್‌ ಜೊತೆ ಅರ್ಜುನ್‌ ಉತ್ತಮ ಬಾಂಡಿಗ್‌ ಹೊಂದಿದ್ದಾರೆ.

89

ಕಪೂರ್‌ ಫ್ಯಾಮಿಲಿಯ ಪಾರ್ಟಿಗಳಲ್ಲಿ ಯಾವಾಗಲೂ ಈ ಕಪಲ್‌ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. 

99

ಮಲೈಕಾ ಅರ್ಜುನ್‌ಗಿಂತ 12 ವರ್ಷ ದೊಡ್ಡವರು. ಈ ಕಾರಣಕ್ಕಾಗಿ ಈ ಕಪಲ್‌ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದಾರೆ. ಇವರು ತಮ್ಮ ಮದುವೆ ಬಗ್ಗೆ ಇನ್ನೂ ಬಹಿರಂಗ ಪಡಿಸಿಲ್ಲ.

click me!

Recommended Stories