ಥೇಟ್‌ ಕರಿಷ್ಮಾ ಕಪೂರ್‌ ರೀತಿ ಇದಾಳೆ ನೋಡಿ ಈ ಪಾಕ್ ಚೆಲುವೆ!

Suvarna News   | Asianet News
Published : Apr 15, 2021, 06:47 PM IST

ಅಯ್ಯೋ ಇದೇನಿದು ಕರೀಷ್ಮಾ ರೀತಿಯೇ ಇದಾಳೆ. ಯಾರಿವಳು ಅಂತ ಯೋಚಿಸ್ತಾ ಇದೀರಾ? ಓದಿ ಈ ಸುದ್ದಿಯನ್ನು...

PREV
110
ಥೇಟ್‌ ಕರಿಷ್ಮಾ ಕಪೂರ್‌ ರೀತಿ ಇದಾಳೆ ನೋಡಿ ಈ ಪಾಕ್ ಚೆಲುವೆ!

ಹೆಚ್ಚಿನ ವಿಡಿಯೋಗಳಲ್ಲಿ ಹೀನಾ ಖಾನ್‌ ಥೇಟ್‌ ಬಾಲಿವುಡ್‌ ನಟಿ ಕರಿಷ್ಮಾರಂತೆ ಕಾಣುತ್ತಿದ್ದಾರೆ.

210

ಸದ್ಯಕ್ಕೆ ಸೋಶಿಯಲ್‌ ಮಿಡೀಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿರುವ ಕರಿಷ್ಮಾರ ಈ ಲುಕ್‌ ಅಲೈಕ್‌ ಲೇಡಿ.

310

ಕರಿಷ್ಮಾರ ಹಳೆ ಹಿಟ್‌ ಸಾಂಗ್‌ಗಳಿಗೆ ಸಹ ಪರ್ಫಾಮ್‌ ಮಾಡಿ ವಿಡಿಯೋಗಳನ್ನು ಹಾಕಿದ್ದಾರೆ ಹೀನಾ.

410

 ಹೀನಾ ಖಾನ್‌ ನಮ್ಮ ನೆರೆ ದೇಶ ಪಾಕಿಸ್ತಾನದ ಹುಡುಗಿ.
 
510

ಹೀನಾ ಖಾನ್‌ ಟಿಕ್‌ಟಾಕ್‌ ಕಾರಣದಿಂದ ಫೇಮಸ್‌ ಆಗಿದ್ದರು. 

610

ಈಗ ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಇತರ ಸೋಶಿಯಲ್‌ ಮಿಡೀಯಾ ನೆಟ್‌ವರ್ಕ್‌ ಮೂಲಕ ತಮ್ಮ ವಿಡಿಯೋ ಶೇರ್‌ ಮಾಡುತ್ತಿದ್ದಾರೆ ಇವರು. 

710

ಇನ್‌ಸ್ಟಾಗ್ರಾಮ್‌ನಲ್ಲಿ ರೆಗ್ಯುಲರ್‌ ಆಗಿ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ ಹೀನಾ. ಅವರ ವಿಡಿಯೋಗಳು ಫ್ಯಾನ್ಸ್‌ನಿಂದ ಸಾಕಷ್ಟು ಲೈಕ್ಸ್‌ ಗಳಿಸುತ್ತವೆ.

810

ಇನ್‌ಸ್ಟಾಗ್ರಾಮ್‌ನಲ್ಲಿ 36 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. ಸಾಕಷ್ಟು ಕರಿಷ್ಮಾರ ಹಾಡುಗಳು ಮತ್ತು ಡೈಲಾಗ್‌ಗಳ ವಿಡಿಯೋಗಳನ್ನು ಅವರ ಇನ್‌ಸ್ಟಾ ಪೇಜ್‌ನಲ್ಲಿ ನೋಡಬಹುದಾಗಿದೆ. ಥೇಟ್‌ ಕರಿಷ್ಮಾರಂತೆ ಕಾಣುವ ಇವರನ್ನು ನೋಡಿ ಯೂಸರ್ಸ್‌ ಹಲವು ಬಾರಿ  ಕನ್ಫೂಸ್‌ ಆಗುತ್ತಾರೆ.

910

ಹೀನಾ ಖಾನ್‌ ಅವರನ್ನು ಬಾಲಿವುಡ್‌ ನಟಿ ಕರಿಷ್ಮಾರ ಕಾರ್ಬನ್‌ ಕಾಪಿ ಎಂದೇ ಕರೆಯಲಾಗುತ್ತದೆ.  ಕರಿಷ್ಮಾ ಇವರನ್ನು ನೋಡಿದರೆ ಸ್ವತಃ ನಟಿಗೆ ಅಶ್ವರ್ಯವಾಗುವುದು ಗ್ಯಾರಂಟಿ. 

1010

ಕರಿಷ್ಮಾ ಕೊನೆಯ ಬಾರಿಗೆ 2018 ರಲ್ಲಿ ಶಾರುಖ್‌ ಖಾನ್‌ರ ಸಿನಿಮಾ ಜೀರೋದಲ್ಲಿ ಗೆಸ್ಟ್‌ ನಟಿ ಆಗಿ ಕಾಣಿಸಿಕೊಂಡಿದ್ದರು.

click me!

Recommended Stories