ನೇಹಾ ಧುಪಿಯಾ ಟಾಕ್ ಶೋಗೆ ಅಭಿಷೇಕ್‌ ಬಚ್ಚನ್ ನೋ ಎಂದಿದ್ಕೇಕೆ?

Rashmi Rao   | Asianet News
Published : Sep 16, 2020, 02:46 PM IST

ಇತ್ತೀಚೆಗೆ ನಟಿ ನೇಹಾ ಧುಪಿಯಾ ಟಾಕ್ ಶೋ ನೋ ಫಿಲ್ಟರ್ ವಿಥ್ ನೇಹಾಗೆ ಅಭಿಷೇಕ್‌ರನ್ನು ಆಹ್ವಾನಿಸುವಂತೆ ಫ್ಯಾನ್ಸ್‌ ವಿನಂತಿಸಿಕೊಂಡರು. ನೇಹಾ ಅಭಿಷೇಕ್‌ಗೆ ಇನ್ವೈಟ್‌ ಮಾಡಿದಾಗ, ಜ್ಯೂನಿಯರ್‌ ಬಿ ಶೋಗೆ ಬರಲು ನಿರಾಕರಿಸಿದ ವಿಷಯ ಸುದ್ದಿಯಾಗಿದೆ. ಅವರ ನಿರಾಕರಣೆಗೆ ಕಾರಣವೇನು?   

PREV
112
ನೇಹಾ ಧುಪಿಯಾ ಟಾಕ್ ಶೋಗೆ ಅಭಿಷೇಕ್‌ ಬಚ್ಚನ್ ನೋ ಎಂದಿದ್ಕೇಕೆ?

ಇತ್ತೀಚೆಗೆ ಕೊರೋನಾ ವೈರಸ್ ಸೋಂಕಿನಿಂದ ಗುಣವಾಗಿರುವ ಅಭಿಷೇಕ್ ಬಚ್ಚನ್ ಸುರಕ್ಷಿತವಾಗಿರಲು ಮನೆಯಲ್ಲೇ ಇರಬೇಕೆಂದು ಜನರಿಗೆ ಸಲಹೆ ನೀಡುತ್ತಿದ್ದಾರೆ. 

212

ದೇಶದಲ್ಲಿ ಪ್ರತಿದಿನ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳಿಂದ ಅಭಿಷೇಕ್ ಸಾರ್ವಜನಿಕರ ಸುರಕ್ಷತೆ ಬಗ್ಗೆ ಚಿಂತಿತರಾಗುತ್ತಿದ್ದಾರೆ. 

312

ಈಗ ಮತ್ತೊಮ್ಮೆ ಜೂನಿಯರ್ ಬಚ್ಚನ್ ಸುದ್ದಿಯಾಗಿದ್ದಾರೆ.  ಆದರೆ ಈ ಬಾರಿ ಕಾರಣ ಕೊರೋನಾ ಅಲ್ಲ.  

412

ನೇಹಾ ಧುಪಿಯಾರ ಟಾಕ್ ಶೋ ನೋ ಫಿಲ್ಟರ್ ವಿಥ್ ನೇಹಾಗೆ ಅಭಿಷೇಕ್‌ರನ್ನು ಆಹ್ವಾನಿಸುವಂತೆ  ಫ್ಯಾನ್ಸ್‌ ವಿನಂತಿಸಿಕೊಂಡರು. 

512

ಅಭಿಮಾನಿಗಳ ಕೋರಿಕೆಯ ಮೇರೆಗೆ ನೇಹಾ ಸೋಶಿಯಲ್‌ ಮೀಡಿಯಾ ಮೂಲಕ ಅಭಿಷೇಕ್ ಅವರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

612

ಆದರೆ ಅಭಿಷೇಕ್ ನೇಹಾರ ಫೇಮಸ್‌ ಟಾಕ್‌ಶೋಗೆ ಹೋಗಲು ನಿರಾಕರಿಸಿದರು.

712

'ವಿಥ್‌ ಮತ್ತು ನೋ ಫಿಲ್ಟರ್ ಎರಡು ವಿಭಿನ್ನ ವಿಷಯಗಳು. ದಯೆ ತೋರಿ'  ಎಂದು ಅಭಿ‍ಷೇಕ್‌ ಉತ್ತರಿಸಿದ್ದರು.

812

ನೋ ಫಿಲ್ಟರ್ ನೇಹಾ ಸಖತ್‌ ಫೇಮಸ್‌ ಟಾಕ್‌ ಶೋ.

ನೋ ಫಿಲ್ಟರ್ ನೇಹಾ ಸಖತ್‌ ಫೇಮಸ್‌ ಟಾಕ್‌ ಶೋ.

912

ಶೋಗೆ ಬರುವ ಅತಿಥಿಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಘಾತಕಾರಿ ವಿಷಯಗಳನ್ನು ರಿವೀಲ್‌ ಮಾಡುತ್ತಾರೆ.

1012

ಅಭಿಷೇಕ್  ಇತ್ತೀಚೆಗೆ 'ಬ್ರೀತ್: ಇನ್ ದ ಶ್ಯಾಡೋ' ಎಂಬ ವೆಬ್ ಸಿರಿಸ್‌ನಲ್ಲಿ ಕಾಣಿಸಿಕೊಂಡರು, ಅಮಿತ್ ಸಾಧ್ ಮತ್ತು ನಿತ್ಯಾ ಮೆನನ್ ಜೊತೆಯಲ್ಲಿ ನಟಿಸಿದ್ದರು.

1112

ಅಭಿಷೇಕ್ ಶೀಘ್ರದಲ್ಲೇ ಅನುರಾಗ್ ಬಸು ಅವರ ಡಾರ್ಕ್ ಫಿಲ್ಮ್‌ನಲ್ಲಿ ರಾಜ್‌ಕುಮಾರ್ ರಾವ್, ಆದಿತ್ಯ ರಾಯ್ ಕಪೂರ್, ಸನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ಪಂಕಜ್ ತ್ರಿಪಾಠಿ, ರೋಹಿತ್ ಸುರೇಶ್ ಸರಫ್ ಮತ್ತು ಆಶಾ ನೇಗಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.  

1212

'ಬಿಗ್ ಬುಲ್' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.ಇದರೊಂದಿಗೆ ಸುಜೋಯ್ ಘೋ‍ಷ್‌ರ ಬಾಬ್ ಬಿಸ್ವಾಸ್‌ಗಾಗಿ ತಯಾರಿ ನಡೆಸುತ್ತಿದ್ದಾರೆ.

click me!

Recommended Stories