ನೀನು ಬಿಟ್ಟೋದ್ರೆ ಅಳ್ತಾ ಕೂರಲ್ಲ ಎಂದ ಮಾಜಿ ಪತ್ನಿ ಫೋಟೋಗೆ ಹೃತಿಕ್ ಕಮೆಂಟ್..!

Suvarna News   | Asianet News
Published : Sep 16, 2020, 01:29 PM ISTUpdated : Sep 16, 2020, 03:23 PM IST

ಮಾಜಿ ಪತ್ನಿ ಸೂಸನ್ ಖಾನ್ ಫೋಟೋಗೆ ಬಾಲಿವುಡ್ ನಟ ಹೃತಿಕ್ ರೋಷನ್ ಕಮೆಂಟ್ ಮಾಡಿದ್ದಾರೆ. ಏನ್ ಬರೆದಿದ್ದಾರೆ ನೋಡಿ

PREV
19
ನೀನು ಬಿಟ್ಟೋದ್ರೆ ಅಳ್ತಾ ಕೂರಲ್ಲ ಎಂದ ಮಾಜಿ ಪತ್ನಿ ಫೋಟೋಗೆ ಹೃತಿಕ್ ಕಮೆಂಟ್..!

ಇಂಟೀರಿಯರ್ ಡಿಸೈನಿಂಗ್ ಕಂಪನಿ ದ ಕಾರ್ಕೊಲ್ ಪ್ರಾಜೆಕ್ಟ್ ಒಡತಿ, ನಟ ಹೃತಿಕ್ ಮಾಜಿ ಪತ್ನಿ ಫೋಟೋ ಶೇರ್ ಮಾಡಿದ್ದಾರೆ.

29

ಮಂಗಳವಾರ ಇವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು ಕ್ಯಾಪ್ಶನ್ ಏನ್ ಕೊಟ್ಟಿದ್ದಾರೆ ನೋಡಿ.

39

ಲಾಕ್‌ಡೌನ್ ಸಮಯದಲ್ಲಿ ಹೃತಿಕ್ ಮತ್ತು ಸೂಸನ್ ಲೀವಿಂಗ್ ಟುಗೆದರ್‌ನಲ್ಲಿದ್ದಾರೆ.

49

ಹೃದಾನ್, ಹೃಹಾನ್‌ನನ್ನು ನೋಡಿಕೊಳ್ಳಲು ಜೊತೆಗಾಗಿದ್ದಾರೆ.

59

ನೀನು ಬಿಟ್ಟೋದ್ರೆ ನಾನು ಅಳಲ್ಲ, ಒಂದು ದಿನವನ್ನೂ ನಾನು ವ್ಯರ್ಥ ಮಾಡಲ್ಲ ಎಂದು ಬರೆದಿದ್ದಾರೆ.

69

ನಟ ಹೃತಿಕ್ ರೋಷನ್ ಸುಪರ್ ಎಂದು ಮಾಜಿ ಪತ್ನಿ ಫೋಟೋಗೆ ಕಮೆಂಟ್ ಮಾಡಿದ್ದಾರೆ.

79

2000ದಲ್ಲಿ ವಿವಾಹಿತರಾದ ಈ ಜೋಡಿ 2014ರಲ್ಲಿ ವಿಚ್ಛೇದನೆ ಪಡೆದಿದ್ದರು.

89

ಪತ್ನಿ ಲಾಕ್‌ಡೌನ್‌ ಸಮಯದಲ್ಲಿ ತನ್ನ ಮನೆಗೆ ಬಂದಾಗ ಫೋಟೋ ಶೇರ್ ಮಾಡಿದ್ದ ನಟ ಥ್ಯಾಂಕ್ಸ್ ಹೇಳಿದ್ದರು.

99

ಕೊನೆಯದಾಗಿ ವಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ಸಿನಿಮಾ ಇದುವರೆಗೂ ಎನೌನ್ಸ್ ಮಾಡಿಲ್ಲ

click me!

Recommended Stories