ಅನುಷ್ಕಾ ಶರ್ಮ ಬೇಬಿ ಬಂಪ್‌ ಪೋಟೋಗೆ ಕರೀನಾ ಕಾಮೆಂಟ್‌ ಮಾಡಿದ್ದೇನು?

Suvarna News   | Asianet News
Published : Sep 16, 2020, 01:42 PM ISTUpdated : Sep 16, 2020, 02:07 PM IST

ಬಾಲಿವುಡ್‌ನ ಸ್ಟಾರ್‌ ನಟಿಯರಾದ ಕರೀನಾ ಕಪೂರ್ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಪ್ರೆಗ್ನೆಂಸಿ ವಿಷಯವನ್ನು ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಕರೀನಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದರೆ, ಅನುಷ್ಕಾ ಮೊದಲ ಬಾರಿಗೆ ತಾಯಿಯಾಗುತ್ತಿದ್ದಾರೆ. ಕರೀನಾ ತಮ್ಮ ಕೆಲಸವನ್ನು ಮಾಡುತ್ತಿದ್ದರೆ, ಅನುಷ್ಕಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ, ಅನುಷ್ಕಾ ದುಬೈ ಬೀಚ್‌ನಲ್ಲಿ ತೆಗೆಯಿಸಿಕೊಂಡ ತಮ್ಮ ಬೇಬಿ ಬಂಪ್‌ನ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ  ಹಂಚಿಕೊಂಡಿದ್ದರು. ಅನುಷ್ಕಾಳ ಫೋಟೋಕ್ಕೆ ಮಾಡಿರುವ ಕರೀನಾ ಮಾಡಿರುವ ಕಾಮೆಂಟ್‌ ವೈರಲ್‌ ಆಗಿದೆ. 

PREV
113
ಅನುಷ್ಕಾ ಶರ್ಮ ಬೇಬಿ ಬಂಪ್‌ ಪೋಟೋಗೆ ಕರೀನಾ ಕಾಮೆಂಟ್‌ ಮಾಡಿದ್ದೇನು?

 ಅನುಷ್ಕಾ ಬೀಚ್‌ನಲ್ಲಿ ತೆಗೆಯಿಸಿಕೊಂಡ ತಮ್ಮ ಬೇಬಿ ಬಂಪ್‌ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  

213

ಅನುಷ್ಕಾ ಹೊಟ್ಟೆಯ ಸುಂದರ ಫೋಟೋ ನೋಡಿ ಕರೀನಾ, 'ಧೈರ್ಯಶಾಲಿ' ಎಂದು ಕಮೆಂಟ್ ಮಾಡಿದ್ದಾರೆ. ನೀನು ಎಲ್ಲರಿಗಿಂತ ಧೈರ್ಯಶಾಲಿ ಎಂಬ ಕಾಮೆಂಟಿನ ಜೊತೆ ಹಾರ್ಟ್‌ ಇಮೋಜಿಯನ್ನು ಸಹ ಹಾಕಿದ್ದಾರೆ ಬೆಬೋ.
 
313

ಬೇಬಿ ಬಂಪ್‌ ಜೊತೆ ಪೋಟೋ ಜೊತೆ  ನೀವು ಇನ್ನೊಂದು  ಜೀವನವನ್ನು ನೀಡಲು ಹೊರಟಾಗ, ಇದಕ್ಕಿಂತ ರಿಯಲ್‌ ಏನೂ ಸಾಧ್ಯವಿಲ್ಲ ಎಂದು ಬರೆದಿದ್ದಾರೆ ಅನುಷ್ಕಾ ಶರ್ಮ.

413

ಆಗಸ್ಟ್‌ನಲ್ಲಿ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ  2021 ರ ಜನವರಿಯಲ್ಲಿ  ಮಗುತಮ್ಮ ಮನೆಗೆ ಬರಲಿದೆ ಎಂದು ಹೇಳಿದ್ದರು.

513

ವಿರಾಟ್ ತನ್ನ ಹೆಂಡತಿಯೊಂದಿಗೆ ಫೋಟೋ ಶೇರ್‌ ಮಾಡಿಕೊಂಡು 'ಇದರನಂತರ ನಾವು ಮೂವರು! ಜನವರಿ 2021 ರಲ್ಲಿ ಬರಲಿದೆ' ಎಂದು ಕ್ಯಾಪ್ಷನ್‌ ನೀಡಿದ್ದರು.

613

ಇನ್ನೇನು ಐಪಿಎಲ್ ಹವಾ ಆರಂಭವಾಗಲಿದ್ದು, RCB ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ದುಬೈಗೆ ತೆರಳಿದ್ದಾರೆ. ಅವರೊಂದಿಗೆ ಪತ್ನಿ ಅನುಷ್ಕಾ ಸಹ ಇದ್ದಾರೆ. 

713

ಮತ್ತೊಂದೆಡೆ, ಪ್ರೆಗ್ನೆಂಸಿ ಪಿರಿಯಡ್‌ನಲ್ಲಿ   ಕರೀನಾ ಕೂಡ ಕೆಲಸಕ್ಕೆ ಮರಳಿದ್ದಾರೆ. ಪ್ರಸ್ತುತ  ಮುಂಬೈನಲ್ಲಿ ಕೆಲವು ಜಾಹೀರಾತುಗಳನ್ನು ಚಿತ್ರೀಕರಣ ಮಾಡುತ್ತಿದ್ದಾರೆ. ಇದರ ನಂತರ,   ಈ ತಿಂಗಳ ಕೊನೆಯಲ್ಲಿ ತಮ್ಮ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ ಶೂಟಿಂಗ್‌ ಪ್ರಾರಂಭಿಸಲಿದ್ದಾರೆ.

813

ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ಅಮೀರ್ ಖಾನ್  ನಟಿಸಲಿದ್ದಾರೆ. ಈ ಶೂಟಿಂಗ್  ಸಮಯದಲ್ಲಿ ಕರೀನಾ ತಮ್ಮ ಪಟೌಡಿ ಅರಮನೆಯಲ್ಲಿ ಉಳಿಯುತ್ತಾರೆ.

913

ತನ್ನ ಗರ್ಭಿಣಿ ಹೆಂಡತಿಯ ಬಗ್ಗೆ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಸೈಫ್ ಬಯಸುವುದಿಲ್ಲ, ಆದ್ದರಿಂದ   ಕರೀನಾ ಪಟೌಡಿ ಅರಮನೆಯಿಂದ ಕಾರಿನಲ್ಲಿ ಶೂಟಿಂಗ್‌ಗಾಗಿ ದೆಹಲಿಗೆ ಬರಲು ನಿರ್ಧರಿಸಿದ್ದಾರೆ.

1013

'ನಾನು ತೈಮೂರ್ ಸಮಯದಲ್ಲಿ ಗರ್ಭಿಣಿಯಾಗಿದ್ದಾಗ, ಎಲ್ಲರೂ ನನಗೆ ಸಾಕಷ್ಟು ತಿನ್ನಲು ಹೇಳುತ್ತಿದ್ದರು ಮತ್ತು ಅದಕ್ಕಾಗಿಯೇ ನನ್ನ ತೂಕ 25 ಕೆಜಿ ಹೆಚ್ಚಾಗಿತ್ತು. ನಾನು ಮತ್ತೆ ಅದೇ ಕೆಲಸವನ್ನು ಮಾಡಲು ಬಯಸುವುದಿಲ್ಲ. ನಾನು ಆರೋಗ್ಯಕರವಾಗಿ ತಿನ್ನಬೇಕು ಮತ್ತು ಫಿಟ್‌ ಆಗಿರಬೇಕು' ಎಂದು ಅನುಪಮಾ ಚೋಪ್ರಾಗೆ ನೀಡಿದ ಸಂದರ್ಶನದಲ್ಲಿ ಕರೀನಾ  ಹೇಳಿದರು .

1113

ಪರೋಟಾ ತಿನ್ನು, ತುಪ್ಪ ತಿನ್ನು, ಹಾಲು ಕುಡಿ ಎಂದು ಮೊದಲ ಪ್ರೆಗ್ನೆಂಸಿ ಸಮಯದಲ್ಲಿ ಎಲ್ಲರೂ ಹೇಳುತ್ತಿದ್ದರು. ಆದರೆ ಈಗ ನಾನು ಈ ಎಲ್ಲವನ್ನು ಮೊದಲೇ ಮಾಡಿದ್ದೇನೆ ಎಂದು ಹೇಳುತ್ತೇನೆ. ನನ್ನ ದೇಹಕ್ಕೆ ಏನು ಬೇಕು ಎಂದು ನನಗೆ ತಿಳಿದಿದೆ. ನೀವು ಎರಡು ಜನರ ಆಹಾರ ತಿನ್ನಬೇಡ. ಚೆನ್ನಾಗಿ ತಿನ್ನಿರಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ನನ್ನ ವೈದ್ಯರು ಹೇಳಿದ್ದಾರೆ' ಎಂದು ಹೇಳಿದ ಕರೀನಾ ಕಪೂರ್‌ ಖಾನ್‌.

1213

ವಿರುಷ್ಕಾ ಯಾವ ಮಗುವಿಗೆ  ಜನ್ಮ ನೀಡಲಿದ್ದಾರೆ  ಎಂದು ಜ್ಯೋತಿಷಿ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಊಹಿಸಿದ್ದರು. ಫೇಸ್‌ ರೀಡಿಂಗ್‌ ಮತ್ತು ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಹೆಣ್ಣುಮಗು   ಮನೆಗೆ ಬರುವ ಸಾಧ್ಯತೆಗಳಿವೆ ಎಂದಿದ್ದಾರೆ.

1313

ಅದೇ ಸಮಯದಲ್ಲಿ,  'ಪೋಷಕರಾಗಿರುವುದು ಅತ್ಯಂತ ಆನಂದದಾಯಕ ಅನುಭವ. ಈಗಾಗಲೇ ಸೂಪರ್ ಕ್ಯೂಟ್‌ ಮಗ ತೈಮೂರ್ ಅಲಿ ಖಾನ್  ಪೋಷಕರಾದ ಸೈಫ್-ಕರೀನಾ ಮತ್ತೆ ಪೋಷಕರಾಗಲು ಸಿದ್ಧರಾಗಿದ್ದಾರೆ. ಜ್ಯೋತಿಷಿಗಳ ಲೆಕ್ಕಾಚಾರ ಮತ್ತು ಅವರ ಮುಖವನ್ನು ಓದಿದ ನಂತರ, ದಂಪತಿಗಳು ತಮ್ಮ ಮಗಳನ್ನು ಸ್ವಾಗತಿಸುತ್ತಾರೆ ಎಂದು ನಾನು ಊಹಿಸುತ್ತೇನೆ' ಎಂದು  ಬೆಂಗಳೂರು ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರುಜಿ ಹೇಳುತ್ತಾರೆ.  

click me!

Recommended Stories