ಸ್ಕೂಲಿಗೆ ಲಿಪ್‌ಸ್ಟಿಕ್‌ ಹಾಕಿದ ಆರಾಧ್ಯಾ; ಐಶ್ವರ್ಯ ರೈ ಪುತ್ರಿ ಕಾಲೆಳೆದ ನೆಟ್ಟಿಗರು

Published : Aug 14, 2023, 11:18 AM ISTUpdated : Aug 14, 2023, 11:22 AM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಐಶ್ವರ್ಯ ರೈ ಪುತ್ರಿ ಸ್ಕೂಲ್‌ ಡ್ರೆಸ್‌ ಲುಕ್. ಲಿಪ್‌ಸ್ಟಿಕ್‌ ನೋಡಿ ನೆಟ್ಟಿಗರು ಗರಂ..  

PREV
16
ಸ್ಕೂಲಿಗೆ ಲಿಪ್‌ಸ್ಟಿಕ್‌ ಹಾಕಿದ ಆರಾಧ್ಯಾ; ಐಶ್ವರ್ಯ ರೈ ಪುತ್ರಿ ಕಾಲೆಳೆದ ನೆಟ್ಟಿಗರು

ಸ್ಟಾರ್ ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾ 2011ರಲ್ಲಿ ಜನಿಸಿರುವ ಲಿಟಲ್ ಸ್ಟಾರ್. ತಾಯಿ ಜೊತೆ ಹೆಚ್ಚಿಗೆ ಕಾಣಿಸಿಕೊಂಡರೂ ವಿದ್ಯಾಭ್ಯಾಸಕ್ಕೆ ಮೋಸವಿಲ್ಲ.

26

ಹೌದು! ಐಶ್ವರ್ಯ ರೈ ಯಾವ ಸಿನಿಮಾ ಅಥವಾ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೂ ಪಕ್ಕದಲ್ಲಿ ಆರಾಧ್ಯಾ ಇರುತ್ತಾಳೆ. ಹೀಗಾಗಿ ಆಕೆಗೂ ಕೊಂಚ ಫ್ಯಾನ್‌ ಬೇಸ್ ಕ್ರಿಯೇಟ್ ಆಗಿದ್ದಾರೆ.

36

ಇತ್ತೀಚಿಗೆ ಆರಾಧ್ಯಾ ಸ್ಕೂಲ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿತ್ತು. ಆರಾಧ್ಯಾ ನೋಡಲು ಡಿಫರೆಂಟ್ ಆಗಿದ್ದಾಳೆ.

46

ಇದೇನು ಸ್ಕೂಲ್‌ಗೆ ಲಿಪ್‌ಸ್ಟಿಕ್‌ ಹಾಕೋಬೇಕಾ? ನೋಡಲು ಎಷ್ಟು ದಪ್ಪ ಇದ್ದಾಳೆ. ಐಶ್ವರ್ಯ ರೈ ರೀತಿ ನೀನೂ ಡುಮ್ಮಿನೇ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

56

ಆರಾಧ್ಯಾಳಿಗೆ ಕ್ಯಾಮೆರಾ ಅಭ್ಯಾಸ ತುಂಬಾನೇ ಇದೆ. ಪ್ಯಾಪರಾಜಿಗಳು ಎಲ್ಲಿಂದ ಕ್ಲಿಕ್ ಮಾಡಿದರೂ ಆಕೆ ಕಣ್ಣು ಅವರ ಮೇಲಿರುತ್ತದೆ. ಕ್ಯಾಂಡಿಡ್ ಪೋಸ್ ಕೊಟ್ಟಿರುತ್ತಾರೆ. 

66

ಇನ್ನು ಮಗಳು ಜನಿಸಿದ ಮೇಲೆ ಐಶ್ವರ್ಯ ಸಿನಿಮಾರಂಗದಿಂದ ದೂರ ಉಳಿಸುಬಿಟ್ಟರು. ಈಗಲೂ ವರ್ಷಕ್ಕೊಂದು ಸಿನಿಮಾ ಮಾಡುವುದು ಹೆಚ್ಚು ಆದರೆ ಅವಾರ್ಡ್‌ ಶೋಗಳಲ್ಲಿ ಮುಂದಿರುತ್ತಾರೆ. 

Read more Photos on
click me!

Recommended Stories