2.ಕಹೋ ನಾ ಪ್ಯಾರ್ ಹೈ (2000)
ವರದಿಗಳ ಪ್ರಕಾರ, ಐಶ್ವರ್ಯಾ ರೈಗೆ ಹೃತಿಕ್ ರೋಷನ್ ಅವರ ಚೊಚ್ಚಲ ಚಿತ್ರ 'ಕಹೋ ನಾ ಪ್ಯಾರ್ ಹೈ' ನೀಡಲಾಗಿತ್ತು. ಆದರೆ, ಅವರು ಈ ಬ್ಲಾಕ್‌ಬಸ್ಟರ್ ಚಿತ್ರವನ್ನು ತಿರಸ್ಕರಿಸಿದರು ಮತ್ತು ಅಮೀಷಾ ಪಟೇಲ್ ಚಿತ್ರಕ್ಕೆ ಎಂಟ್ರಿ ನೀಡಿದರು, ಜೊತೆಗೆ ರಾತ್ರೋರಾತ್ರಿ ರಾಷ್ಟ್ರೀಯ ಕ್ರಶ್ ಆಗಿಬಿಟ್ಟರು.