ಸರ್ಜರಿಗಿಂತ ಮೊದಲು ಈ ಬಾಲಿವುಡ್‌ ಸ್ಟಾರ್‌ ಮಕ್ಕಳ ಮುಖಗಳನ್ನು ನೋಡಿದ್ರೆ ಬೆಚ್ಚಿ ಬೀಳೋದಂತೂ ಪಕ್ಕಾ! PHOTOS

Published : May 08, 2025, 04:28 PM ISTUpdated : May 08, 2025, 04:35 PM IST

ಬಾಲಿವುಡ್ ಸ್ಟಾರ್ ಕಿಡ್ಸ್‌ಗಳ ಮೇಕಪ್ ಇಲ್ಲದ ಲುಕ್ ನೋಡಿ ನೀವು ಶಾಕ್ ಆಗ್ತೀರಾ. ಈ ಮುಖಗಳನ್ನು ನೀವು ಗುರುತಿಸಬಲ್ಲಿರಾ?

PREV
17
ಸರ್ಜರಿಗಿಂತ ಮೊದಲು ಈ ಬಾಲಿವುಡ್‌ ಸ್ಟಾರ್‌ ಮಕ್ಕಳ ಮುಖಗಳನ್ನು ನೋಡಿದ್ರೆ ಬೆಚ್ಚಿ ಬೀಳೋದಂತೂ ಪಕ್ಕಾ! PHOTOS
ಸುಹಾನಾ ಖಾನ್

ಬಾಲಿವುಡ್‌ ನಟ ಶಾರುಖ್ ಖಾನ್ ಅವರು ಈ ವಯಸ್ಸಿನಲ್ಲಿಯೂ ಸುಂದರವಾಗಿ ಕಾಣ್ತಾರೆ. ಇವರ ಏಕೈಕ ಪುತ್ರಿ ಸುಹಾನಾ ಖಾನ್ ಮೇಕಪ್ ಇಲ್ಲದೆ ಈ ರೀತಿ ಕಾಣೋದಂತೂ ಪಕ್ಕಾ.  

27
ನ್ಯಾಸಾ ದೇವಗನ್

ಬಾಲಿವುಡ್‌ ನಟ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ ನ್ಯಾಸಾ ದೇವಗನ್. ಮೇಕಪ್ ಇಲ್ಲದೆ ಅವರನ್ನು ಗುರುತಿಸುವುದು ಕಷ್ಟ. ಈಗ ಇವರು ಬಾಲಿವುಡ್‌ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಇನ್ನು ಡ್ರಿಂಕ್ಸ್‌ ಮಾಡಿ ಟ್ರೋಲ್‌ ಆಗೋದು ಕೂಡ ಜಾಸ್ತಿ ಆಗ್ತಿದೆ. 

37
ಖುಷಿ ಕಪೂರ್

ಶ್ರೀದೇವಿ ಮತ್ತು ಬೋನಿ ಕಪೂರ್ ಕಿರಿಯ ಪುತ್ರಿ ಖುಷಿ ಕಪೂರ್ ಅವರ ನೋ ಮೇಕಪ್ ಲುಕ್ ಜನರಿಗೆ ಶಾಕ್ ನೀಡುತ್ತದೆ. ಇನ್ನು ಇತ್ತೀಚೆಗೆ ಅವರು loveyapa ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

47
ಸಾರಾ ಅಲಿ ಖಾನ್

ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮೊದಲು ತುಂಬಾ ದಪ್ಪ ಇದ್ದರು. ಕ್ವಿಂಟಲ್‌ಗಟ್ಟಲೇ ದಪ್ಪವಿದ್ದ ಸಾರಾ ಅಲಿ ಖಾನ್‌ ಈಗ ಸಣ್ಣಗಾಗಿ ಬಾಲಿವುಡ್‌ನಲ್ಲಿ ಹೀರೋಯಿನ್‌ ಆಗಿ ಮೆರೆಯುತ್ತಿದ್ದಾರೆ. 

57
ಅನನ್ಯಾ ಪಾಂಡೆ

ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ವಿಜಯ್‌ ದೇವರಕೊಂಡ ನಟನೆಯ ಲೈಗರ್‌ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ಸೋತಿತು. 

67
ಶನಾಯಾ ಕಪೂರ್

ನಟ ಸಂಜಯ್ ಕಪೂರ್ ಪುತ್ರಿ ಶನಾಯಾ ಕಪೂರ್ ಮೇಕಪ್ ನಂತರ ತುಂಬಾ ಬದಲಾಗಿ ಕಾಣುತ್ತಾರೆ. ಇವರು ಕೂಡ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

77
ಜಾಹ್ನವಿ ಕಪೂರ್

ಶ್ರೀದೇವಿ ಮತ್ತು ಬೋನಿ ಕಪೂರ್ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಅವರ ನೋ ಮೇಕಪ್ ಲುಕ್ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಜಾಹ್ನವಿ ಕಪೂರ್‌ ಅವರು ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. 

Read more Photos on
click me!

Recommended Stories