ನೆಲ್ಸನ್‌ಗೆ 50 ಕೋಟಿ ಸಂಭಾವನೆ ಕೊಡ್ತಾರಂತೆ. ನಿರ್ಮಾಪಕರು ಅಡ್ವಾನ್ಸ್ ಚೆಕ್ ಕೊಟ್ಟಿದ್ದಾರಂತೆ. 50 ಕೋಟಿ ಜೊತೆಗೆ ಲಾಭದಲ್ಲೂ ಪಾಲು ಕೊಡ್ತಾರಂತೆ. ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ನೆಲ್ಸನ್ ಆಗ್ತಾರೆ. ಜೂ.ಎನ್‌ಟಿಆರ್ ಜೊತೆ ಆಕ್ಷನ್ ಸಿನಿಮಾ ಪ್ಲಾನ್ ಮಾಡ್ತಿದ್ದಾರಂತೆ. ಮುಂದಿನ ವರ್ಷ ಸಿನಿಮಾ ಶುರುವಾಗಬಹುದು.