ನಟಿ ಸುಶ್ಮಿತಾ ಸೇನ್ ಅವರ ಅಪರೂಪದ ಫೋಟೋಗಳು

Published : Oct 07, 2022, 04:30 PM IST

ನಟಿ ಮತ್ತು ಮಾಜಿ ವಿಶ್ವ ಸುಂದರಿ, ಸುಶ್ಮಿತಾ ಸೇನ್ (Sushmita Sen)ಅವರು ಸುದ್ದಿಯಲ್ಲಿದ್ದಾರೆ. ತಮ್ಮ ಮುಂಬರುವ ವೆಬ್ ಸರಣಿ 'ತಾಲಿ'ಯ (Taali)ಫಸ್ಟ್‌ ಲುಕ್‌  ಹಂಚಿಕೊಂಡ ನಂತರ ಸುಶ್ಮಿತಾ ಮತ್ತೊಮ್ಮೆ ಟ್ರೆಂಡ್‌ ಆಗಿದ್ದಾರೆ. ಇದರಲ್ಲಿ ಅವರು ಟ್ರಾನ್ಸ್ಜೆಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ನಡುವೆ ನಟಿಯ ಥ್ರೋಬ್ಯಾಕ್‌ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.ಇಲ್ಲಿವೆ ಸುಶ್ಮಿತಾರ ಅಪರೂಪದ ಫೋಟೋಗಳು.

PREV
17
 ನಟಿ ಸುಶ್ಮಿತಾ ಸೇನ್ ಅವರ ಅಪರೂಪದ  ಫೋಟೋಗಳು

ಸುಶ್ಮಿತಾ ಸೇನ್ ಅವರು ತಮ್ಮ ಮುಂಬರುವ ವೆಬ್‌ ಸೀರೀಸ್‌  'ತಾಲಿ' ಯ ಫಸ್ಟ್ ಲುಕ್ ಅನ್ನು ಗುರುವಾರ ಹಂಚಿಕೊಂಡ ಕ್ಷಣದಿಂದ ಮುಖ್ಯಾಂಶಗಳಲ್ಲಿದ್ದಾರೆ. ವೆಬ್ ಸೀರೀಸ್‌ನಲ್ಲಿ ಕಾರ್ಯಕರ್ತೆ ಶ್ರೀ ಗೌರಿ ಸಾವಂತ್ ಪಾತ್ರದಲ್ಲಿ ಮೊದಲ ಬಾರಿಗೆ ನಟಿ ಟ್ರಾನ್ಸ್ಜೆಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 

27

ಆರು ಸಂಚಿಕೆಗಳಲ್ಲಿ ಪ್ರಸಾರವಾಗುವ ಈ ವೆಬ್‌ ಸರಣಿಯನ್ನು ಮರಾಠಿ ಚಲನಚಿತ್ರ ನರ್ಮಾಪಕ ರವಿ ಜಾಧವ್ ಅವರ ನಿರ್ದೇಶಿಸುತ್ತಿದ್ದಾರೆ. ಇದರ ಫಸ್ಟ್ ಲುಕ್‌ನಿಂದ ಸುಶ್ಮಿತಾ ಸೇನ್‌ ಜನರ ಹೃದಯವನ್ನು ಗೆಲ್ಲುತ್ತಿದ್ದಾರೆ

37

ಈ ಫೋಟೋವು 1994 ರಲ್ಲಿ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ನಂತರ ಸುಶ್ಮಿತಾ ಸೇನ್ ದೇಶಕ್ಕೆ ಹಿಂದಿರುಗಿದ ನಂತರ ನವದೆಹಲಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಿಂದ ಬಂದಿದೆ. ಈ ಫೋಟೋವನ್ನು ಫೆಬ್ರವರಿ 08, 1994 ರಂದು ಸೌಂದರ್ಯ ಸ್ಪರ್ಧೆಯ ನಂತರ ಕ್ಲಿಕ್ ಮಾಡಲಾಗಿದೆ.

47

ಸುಶ್ಮಿತಾ ಸೀನ್ ಅವರ ಈ ಹಳೆಯ ಫೋಟೋದಲ್ಲಿ ನಟಿ 90 ರ ದಶಕದ ಆರಂಭದ ವಿಂಟೇಜ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಹಾಲ್ಟರ್ ನೆಕ್ ಮೇಲೆ ಚೆಕ್ಸ್‌ ಬ್ಲೇಜರ್ ಅನ್ನು ಧರಿಸಿರುವುದು ಕಂಡುಬರುತ್ತದೆ.


 

57

ಕನಿಷ್ಠ ಮೇಕಪ್‌ನೊಂದಿಗೆ ಸುಶ್ಮಿತಾ ಸೇನ್ ಅವರ ಶಾರ್ಟ್‌ ಹೇರ್‌  ಲುಕ್‌ನಲ್ಲಿ ಆ ದಿನಗಳಲ್ಲಿ ಸುಶ್ಮಿತಾ ಅವರು ತುಂಬಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಆದಾಗ್ಯೂ, ಕಾಲಾನಂತರದಲ್ಲಿ, ಸುಶ್ಮಿತಾ ಹಾಟ್‌ ನಟಿ  ಬೆಳೆದಿದ್ದಾರೆ.

67

1994 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ನಂತರ, ಸುಶ್ಮಿತಾ ಸೇನ್ ಮೂರನೇ ವಾರ್ಷಿಕ ಜಿಮ್ ಥೋರ್ಪ್ ಪ್ರೊ ಸ್ಪೋರ್ಟ್ಸ್ ಅವಾರ್ಡ್ಸ್‌ಗೆ ಹಾಜರಿದ್ದರು. ಸಮಾರಂಭವನ್ನು ಜುಲೈ 11, 1994 ರಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ವಿಲ್ಟರ್ನ್ ಥಿಯೇಟರ್‌ನಲ್ಲಿ ನಡೆಸಲಾಯಿತು.


 

77

ಬಿಳಿ ಡ್ರೆಸ್‌  ಧರಿಸಿರುವ ಸುಶ್ಮಿತಾ ಸೇನ್ ಅವರ ಈ ಫೋಟೋವು 2007 ರ ಏಪ್ರಿಲ್ 7 ರಂದು ಮುಂಬೈನ ರೇಡಿಯೊ ಸ್ಟೇಷನ್‌ನಲ್ಲಿ ನಡೆದ ಕಾರ್ಯಕ್ರಮ ಸಮಯದಾಗಿದೆ.  

Read more Photos on
click me!

Recommended Stories