46ರ ನಟಿ ಮಲೈಕಾ ಆರೋರಾ ಡಯಟ್‌ ಹಾಗೂ ಫಿಟ್ನೆಸ್‌ !

Published : May 20, 2020, 01:40 PM IST

ಮಲೈಕಾ ಅರೋರಾ. ವಯಸ್ಸು 46. ಆದರೆ, ಮುಖದಲ್ಲಿನ್ನು ಮೂಡಿಲ್ಲ ಸುಕ್ಕು. ಅಷ್ಟು ಫಿಟ್ ಆ್ಯಂಡ್ ಪರ್ಫೆಕ್ಟ್. ಅದಕ್ಕೆ ಅಲ್ಲವೇ, ವಯಸ್ಸಿನಲ್ಲಿ ಚಿಕ್ಕವನಾದರೂ ಅರ್ಜುನ್ ಕಪೂರ್‌ನಂಥ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಈಕೆಯ ಸೌಂದರ್ಯಕ್ಕೆ ಮರುಳಾಗಿದ್ದು. ಬೆಳೆದು ನಿಂತ ಮಗನಿದ್ದಾನೆ ಇವಳಿಗೆ ಎಂದು ಹೇಳುವುದೇ ಕಷ್ಟ. ಈ ವಯಸ್ಸಲ್ಲೂ ಇಷ್ಟು ಫಿಟ್ ಆಗರೋದು ಅಂದ್ರೆ ಸುಮ್ಮನೇನಾ. ಡಯಟ್ ಆ್ಯಂಡ್ ವರ್ಕ್‌ಔಟನ್ನು ತಪ್ಪದೇ ಪಾಲಿಸುತ್ತಿರುವುದರಿಂದ ಹೀಗಿದ್ದಾರೆ ಈ ಬಾಲಿವುಡ್ ಸುಂದರಿ. ಅಷ್ಟೇ ಅಲ್ಲ, ಮನಸ್ಸನ್ನೂ ಖುಷಿಯಾಗಿಟ್ಟುಕೊಂಡಿರಬೇಕು. ಅಷ್ಟಕ್ಕೂ ಮಲೈಕಾ ಸ್ಟ್ರಾಂಗ್‌ ಆ್ಯಂಡ್ ಫಿಟ್‌ ಆಗಿರಲು ಕಾರಣ ಅವರು ಫಾಲೋ ಮಾಡುವ ವರ್ಕೌಟ್‌ ಮತ್ತು ಡಯಟ್ ಏನು?

PREV
19
46ರ ನಟಿ ಮಲೈಕಾ ಆರೋರಾ ಡಯಟ್‌ ಹಾಗೂ ಫಿಟ್ನೆಸ್‌ !

ಸ್ಟ್ರಾಂಗ್‌ ಆಂಡ್‌ ಫಿಟ್‌ ಆಗಿರಲು  ಜಿಮ್‌ನಲ್ಲಿ  ಸಾಕಷ್ಟು ಸಮಯವನ್ನು ಕಳೆಯುತ್ತಾರೆ ಮಲೈಕಾ. ಆದರೆ ಲಾಕ್‌ಡೌನ್‌ ಕಾರಣದಿಂದ,  ಪ್ರಸ್ತುತ ತಮ್ಮ ಟ್ರೈನರ್‌ ಜೊತೆ ಸಂಪರ್ಕದಲ್ಲಿದ್ದು, ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದಾರಂತೆ, ಮಧ್ಯ ವಯಸ್ಸಿನ ಈ ಬಾಲಿವುಡ್ ಬೆಡಗಿ. 

29

ಮಲೈಕಾ ಅವರು ತಮ್ಮ ಊಟದಲ್ಲಿ ತರಕಾರಿ ಜೊತೆ anti Oxidants ಇರುವ ಆಹಾರವನ್ನು ಸಹ ಬಳಸುತ್ತಾರೆ. ದಿನದ ಪ್ರಾರಂಭದಲ್ಲಿ ಸೇವಿಸುವ ಆರೋಗ್ಯಕರ ಸ್ಮೂಥಿ ಅವರಿಗೆ ಎನರ್ಜಿ ನೀಡುತ್ತಂತೆ.

39

ಬ್ರೇಕ್‌ಫಾಸ್ಟ್‌ಗೆ ಆವಕಾಡೊ ಟೋಸ್ಟ್ ತಿನ್ನಲು ಇಷ್ಟಪಡುವ ಅವರು ಚಿಲ್ಲಿ ಫ್ಲೇಕ್ಸ್‌ ಹಾಕಿಕೊಂಡು ತಿನ್ನುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿ ಹೆಚ್ಚಾಗಿ ಬೇಯಿಸಿದ ತರಕಾರಿಗಳನ್ನು ಒಳಗೊಂಡಿರುವ ಕೇವಲ ಡಿಟಾಕ್ಸ್ ಊಟ ಮಾಡುತ್ತಾರಂತೆ ಮಲೈಕಾ.ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

49

ಸಾದಾ ಹಾಗೂ ಸರಳ ಡಿನ್ನರ್‌ ತಿನ್ನಲು ಇಷ್ಟಪಡುತ್ತಾರೆ ಫಿಟ್ನೆಸ್‌ ಫ್ರೀಕ್ ಮಲೈಕಾ. ಅವರು ಸಿಹಿತಿಂಡಿಗಳಿಂದ ದೂರವಿರುವ ಇವರ ಟಯಟ್‌ನಲ್ಲಿ  ತುಪ್ಪ, ಬೆಲ್ಲ, ಖರ್ಜೂರ ಮತ್ತು ಜೇನುತುಪ್ಪ ಸೇರಿರುತ್ತದೆ.

59

ಅವರ ಫೇವರೇಟ್‌ ಗೋಧಿ ಪಾಸ್ತಾವಂತೆ. ಪ್ರತಿದಿನ ಬಾದಾಮಿ ಹಾಲು, ಏಲಕ್ಕಿ ಪುಡಿ ಮತ್ತು ಜೇನುತುಪ್ಪದೊಂದಿಗೆ ಓಟ್ಸ್ ತಿನ್ನುವುದ್ ಮಲೈಕಾಗೆ ಇಷ್ಟವಂತೆ.

69

ಹಾಗೆಯೇ ಡಿಟಾಕ್ಸ್‌ಗೆ ಹಾಗೂ ದೇಹದ ಕಬ್ಬಿಣ ಪ್ರಮಾಣ ಹೆಚ್ಚಾಗಲು ತುಂಬಾ ಜ್ಯೂಸ್‌ ಕಡಿಯುತ್ತಾರೆ ನಟಿ.

79

ಸೀ ಫುಡ್ಸ್ ಸಿಕ್ಕಾಪಟ್ಟೆ ಇಷ್ಟವಂತೆ. ಅವರ ಸಮತೋಲಿತ ಆಹಾರದಲ್ಲಿ ಎಳನೀರು ಸೇರಿದೆ. ಮದ್ಯ ಮತ್ತು ಧೂಮಪಾನದಿಂದ ದೂರವಂತೆ.

89

ಫಿಟ್ ಆಗಿರಲು ಮಲೈಕಾ ತಾಲೀಮುಗಳ ಜೊತೆಗೆ ವಿವಿಧ ಹೊರಾಂಗಣ ಕ್ರೀಡೆಗಳನ್ನು ಆಡುತ್ತಾರೆ. ಪ್ರತಿದಿನ ಅರ್ಧ ಗಂಟೆ ಸ್ವಿಮ್ಮಿಂಗ್‌, ಸೈಕ್ಲಿಂಗ್ ಮತ್ತು ಜಾಗಿಂಗ್ ಜೊತೆ  ಯೋಗ, ನೃತ್ಯ, ತೂಕ ತರಬೇತಿ, ಕಿಕ್ ಬಾಕ್ಸಿಂಗ್ ಕೂಡ ಸೇರಿವೆ.

99

ಫ್ರೆಶ್‌ ಆಗಿ ಕಾಣಲು ಸಾಕಷ್ಟು ನಿದ್ರೆ  ಬಹಳ ಮುಖ್ಯ. 7-8 ಗಂಟೆಗಳ ನಿದ್ರೆ  ಮಾಡುವ ಮಲೈಕಾ ಆರೋರಾ  ರಾತ್ರಿ 8 ಗಂಟೆಗೆ ಊಟ ಮುಗಿಸಿರುತ್ತಾರೆ. ಮಲಗುವ ಸಮಯಕ್ಕೆ 2 ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುವುದಲ್ಲದೆ, ಹೊಟ್ಟೆ ಕರಗಿಸುತ್ತದೆಯಂತೆ.

click me!

Recommended Stories