ನಟ ಅನಿಲ್ ಕಪೂರ್ ಹಾಗೂ ಸುನಿತಾ ಹಿರಿಯ ಪುತ್ರಿ ಸೋನಂ ಕಪೂರ್.
ಸುನೀತಾ ಸಿಕ್ಕಾಪಟ್ಟೆ ಸ್ಟೈಲಿಶ್.
ಕಿರಿಯ ಪುತ್ರಿ ರಿಯಾ ಡಿಸೈನರ್ ವೇರ್‌ಗಳನ್ನೇ ಹೆಚ್ಚಾಗಿ ಧರಿಸುವುದು.
ಸೋನಂ ಅನೇಕ ಕಾರ್ಯಕ್ರಮದಲ್ಲಿ ತಮ್ಮ ಬೋಲ್ಡ್‌ನೆಸ್‌ಗೆ ತಾಯಿಯೇ ಕಾರಣವೆಂದು ಹೇಳಿದ್ದಾರೆ.
ಸುನೀತಾ ಅನಿಲ್ ಕಪೂರ್‌ನನ್ನು ಮದುವೆಯಾಗುವ ಮುನ್ನ ಮಾಡೆಲ್ ಆಗಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಫ್ಯಾಷನ್ ಡಿಸೈನರ್ ಆಗಿದ್ದರು.
ಸುನೀತಾ ಮೂಲತಃ ಪಂಜಾಬಿ ಕುಟುಂಬದವರು.
ಅನಿಲ್ ಹಾಗೂ ಸುನೀತ್ 5 ವರ್ಷಗಳ ಕಾಲ ಪ್ರೀತಿಸುತ್ತಿದ್ದರು.
ಮೊದಲು ಇವರಿಬ್ಬರ ಮದುವೆಗೆ ಪೋಷಕರು ಒಪ್ಪಿರಲಿಲ್ಲವಂತೆ.
ಸುನೀತಾಳ ಬೆಸ್ಟ್ ಫ್ರೆಂಡ್ ಶ್ರೀದೇವಿ ಅಂತೆ.
Suvarna News