ಕಾರ್ಯಕ್ರಮ ಮುಗಿಸಿ ಹೊರಟಾಗ ಪ್ರಿಯಾಂಕಾ ಕಾಣಿಸಿಕೊಂಡ ಅವತಾರ ಟ್ರೋಲ್ ಆಗಿತ್ತು.
ಕೊರೋನಾ ನಡುವೆ ಸೋಶೀಯಲ್ ಮೀಡಿಯಾ ನಟಿಮಣಿಯರ ಹಳೆ ಚಿತ್ರದ ಶೋಧ ಮಾಡುತ್ತಿದೆ.
ಟೈಟ್ ಡ್ರೆಸ್ ಧರಿಸುವ ವಿಚಾರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ತಂದೆಯ ನಡುವೆ ವಾಗ್ವಾದ ನಡೆದಿದ ವಿಚಾರವನ್ನು ಹಿಂದೆ ಸ್ವತಃ ಪ್ರಿಯಾಂಕಾನೇ ಸಂದರ್ಶನಲ್ಲಿ ಹೇಳಿಕೊಂಡಿದ್ದರು.
ಬಾಲಿವುಡ್ ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ಗಾಯಕ ನಿಕ್ ಜೋನಾಸ್ ಮದುವೆಯಾದ ಪ್ರಿಯಾಂಕಾ ಚೋಪ್ರಾ ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪ್ರತಿ ಸಲವೂ ಸುದ್ದಿಗೆ ಗ್ರಾಸವಾಗುತ್ತಾರೆ.
ಮಾಡೆಲಿಂಗ್ ಕ್ಷೇತ್ರದ ಮೂಲಕ ಇಂಡಸ್ಟ್ರಿ ಪ್ರವೇಶ ಮಾಡಿದ್ದವರು ಪ್ರಿಯಾಂಕಾ.
ಇದಾದ ಮೇಲೆ ಬಾಲಿವುಡ್ ನಲ್ಲಿ ನಟಿಯಾಗಿ ಮಿಂಚಿದರು.
ಗಾಯಕ ನಿಕ್ ಜೋನಾಸ್ ಮದುವೆಯಾದ ಮೇಲೆ ಭಾರತ ತೊರೆದರು.
ಅಂತಾರಾಷ್ಟ್ರೀಯ ಸಿನಿಮಾ ಕಾರ್ಯಕ್ರಮಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ.