Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ

Published : Dec 08, 2025, 11:09 AM IST

Gold And Silver Price Today: ಖರೀದಿಗೂ ಮುನ್ನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಇದರಿಂದ ಚಿನ್ನ ಖರೀದಿ ಸುಲಭವಾಗುತ್ತದೆ. ಈ ಲೇಖನದಲ್ಲಿ ಚಿನ್ನದ ಜೊತೆ ಬೆಳ್ಳಿ ದರವನ್ನು ಸಹ ನೀಡಲಾಗಿದೆ.

PREV
16
ಚಿನ್ನದ ಬೆಲೆ

ಚಿನ್ನ ಖರೀದಿ ಮಾಡಬೇಕು ಅನ್ನೋದು ಪ್ರತಿಯೊಬ್ಬ ಮಧ್ಯಮ ವರ್ಗದವರ ಕನಸು. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಲ್ಲಿ ಚಿನ್ನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇಂದು ಜನರು ಚಿನ್ನವನ್ನು ಕೇವಲ ಆಭರಣವನ್ನಾಗಿ ನೋಡದೇ ಹೂಡಿಕೆಯಾಗಿ ನೋಡುತ್ತಿದ್ದಾರೆ. ಸ್ವಲ್ಪ ಹಣ ಉಳಿದ್ರೂ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ.

26
ಚಿನ್ನ ಖರೀದಿ

ಭಾರತದ ನಗರಗಳಲ್ಲಿ ಚಿನ್ನದ ಬೆಲೆ ದಿನನಿತ್ಯ ಏರಿಳಿತ ಉಂಟಾಗುತ್ತಿರುತ್ತದೆ. ಆದ್ದರಿಂದ ಖರೀದಿಗೂ ಮುನ್ನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಇದರಿಂದ ಚಿನ್ನ ಖರೀದಿ ಸುಲಭವಾಗುತ್ತದೆ. ಈ ಲೇಖನದಲ್ಲಿ ಚಿನ್ನದ ಜೊತೆ ಬೆಳ್ಳಿ ದರವನ್ನು ಸಹ ನೀಡಲಾಗಿದೆ.

46
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 13,042 ರೂಪಾಯಿ

8 ಗ್ರಾಂ: 1,04,336 ರೂಪಾಯಿ

10 ಗ್ರಾಂ: 1,30,420 ರೂಪಾಯಿ

100 ಗ್ರಾಂ: 13,04,200 ರೂಪಾಯಿ

56
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ಚಿನ್ನದ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸ ಆಗುತ್ತಿರುತ್ತದೆ. ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ.

ಚೆನ್ನೈ: 1,20,400 ರೂಪಾಯಿ, ಮುಂಬೈ: 1,19,550 ರೂಪಾಯಿ, ವಡೋದರ: 1,19,560 ರೂಪಾಯಿ, ದೆಹಲಿ: 1,19,700 ರೂಪಾಯಿ, ಬೆಂಗಳೂರು: 1,19,550 ರೂಪಾಯಿ, ಕೋಲ್ಕತ್ತಾ: 1,19,550 ರೂಪಾಯಿ, ಪುಣೆ: 1,19,550 ರೂಪಾಯಿ, ಅಹಮದಾಬಾದ್: 1,19,600 ರೂಪಾಯಿ

66
ದೇಶದಲ್ಲಿಂದು ಬೆಳ್ಳಿ ಬೆಲೆ

ಇಂದು ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ರೆ, ಇತ್ತ ಬೆಳ್ಳಿ ದರದಲ್ಲಿ ಕುಸಿತ ಕಂಡು ಬಂದಿದೆ. ಇಂದು ದೇಶದಲ್ಲಿ 1 ಕೆಜಿ ಬೆಳ್ಳಿ ಬೆಲೆ 1,000 ರೂ.ಗಳವರೆಗೆ ಇಳಿಕೆಯಾಗಿದೆ.

10 ಗ್ರಾಂ: 1,890 ರೂಪಾಯಿ

100 ಗ್ರಾಂ: 18,900 ರೂಪಾಯಿ

1000 ಗ್ರಾಂ: 1,89,000 ರೂಪಾಯಿ

Read more Photos on
click me!

Recommended Stories