Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?

Published : Dec 06, 2025, 11:20 AM IST

ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ, ಇದು ಖರೀದಿದಾರರಿಗೆ ಉತ್ತಮ ಅವಕಾಶವನ್ನು ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬೆಳ್ಳಿ ದರದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ 3,000 ರೂ. ಹೆಚ್ಚಾಗಿದೆ.

PREV
15
ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತ

ದಿನನಿತ್ಯ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತ ಉಂಟಾಗುತ್ತಿರುತ್ತದೆ. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕುಸಿತವಾಗಿದೆ. ಕುಸಿತವಾಗಿರುವ ದಿನ ಅಥವಾ ಕುಸಿಯುತ್ತಿರುವ ದಿನಗಳಲ್ಲಿ ಚಿನ್ನ ಖರೀದಿಗೆ ಸೂಕ್ತ ಸಮಯ. ಇಂದು ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿ

25
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 11,930 ರೂಪಾಯಿ (50 ರೂ. ಇಳಿಕೆ)

8 ಗ್ರಾಂ: 95,440 ರೂಪಾಯಿ (400 ರೂ. ಇಳಿಕೆ)

10 ಗ್ರಾಂ: 1,19,300 ರೂಪಾಯಿ (500 ರೂ. ಇಳಿಕೆ)

100 ಗ್ರಾಂ: 11,93,000 ರೂಪಾಯಿ (5,000 ರೂ. ಇಳಿಕೆ)

35
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 13,015 ರೂಪಾಯಿ (54 ರೂ. ಇಳಿಕೆ)

8 ಗ್ರಾಂ: 1,04,120 ರೂಪಾಯಿ (432 ರೂ.ಇಳಿಕೆ)

10 ಗ್ರಾಂ: 11,30,150 ರೂಪಾಯಿ (540 ರೂ. ಇಳಿಕೆ)

100 ಗ್ರಾಂ: 13,01,500 ರೂಪಾಯಿ (5,400 ರೂ. ಇಳಿಕೆ)

45
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,20,400 ರೂಪಾಯಿ, ಮುಂಬೈ: 1,19,300 ರೂಪಾಯಿ, ದೆಹಲಿ: 1,19,450 ರೂಪಾಯಿ, ಕೋಲ್ಕತ್ತಾ: 1,19,300 ರೂಪಾಯಿ, ಬೆಂಗಳೂರು: 1,19,300 ರೂಪಾಯಿ, ಹೈದರಾಬಾದ್: 1,19,300 ರೂಪಾಯಿ, ಪುಣೆ: 1,19,300 ರೂಪಾಯಿ, ವಡೋದರ:1,19,300 ರೂಪಾಯಿ, ಅಹಮದಾಬಾದ್: 1,19,300 ರೂಪಾಯಿ

55
ಬೆಳ್ಳಿ ಬೆಲೆ

ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂ. ಇಳಿಕೆಯಾಗಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 1 ಕೆಜಿ ಬೆಳ್ಳಿ ದರದಲ್ಲಿ 3,000 ರೂ. ಏರಿಕೆಯಾಗಿದೆ.

10 ಗ್ರಾಂ: 1,900 ರೂಪಾಯಿ (30 ರೂ. ಏರಿಕೆ)

100 ಗ್ರಾಂ: 19,000 ರೂಪಾಯಿ (300 ರೂ. ಏರಿಕೆ)

1000 ಗ್ರಾಂ: 1,90,000 ರೂಪಾಯಿ (3,000 ರೂ. ಏರಿಕೆ)

ಇದನ್ನೂ ಓದಿ: ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ

Read more Photos on
click me!

Recommended Stories