ಕೇವಲ 225ರೂಗೆ ಅನ್‌ಲಿಮಿಟೆಡ್ ಕಾಲ್, 75ಜಿಬಿ ಡೇಟಾ, 30 ದಿನ, ಅತೀ ಕಡಿಮೆ ಬೆಲೆಯ BSNL ಪ್ಲಾನ್

Published : Jun 21, 2026, 10:59 AM IST

ಬರೋಬ್ಬರಿ 75 ಜಿಬಿ ಹೈಸ್ಪೀಡ್ ಡೇಟಾ, ಅನ್‌ಲಿಮಿಟೆಡ್ ಕಾಲ್, 30 ದಿನ ವ್ಯಾಲಿಟಿಡಿ ರೀಚಾರ್ಜ್ ಪ್ಲಾನ್ ಭಾರಿ ಸದ್ದು ಮಾಡುತ್ತಿದೆ. ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವ ಹೊಸ ಪ್ಲಾನ್ ,ಲಭ್ಯವಿರುವ ಅತೀ ಕಡಿಮೆ ಬೆಲೆ ಪ್ಲಾನ್ ಆಗಿದೆ.

PREV
14
BSNLನಿಂದ ಹೊಸ ಪ್ಲಾನ್

ಜಿಯೋ, ಏರ್‌ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗೆ BSNL ಇದೀಗ ಸ್ಪರ್ಧೆ ನೀಡುತ್ತಿದೆ. ದೇಶದೆಲ್ಲೆಡೆ ಸಂಪರ್ಕ ಕಲ್ಪಿಸುವ ಮೂಲಕ ದೂರಸಂಪರ್ಕದಲ್ಲಿ ಕ್ರಾಂತಿ ಮಾಡಿದೆ. ಪ್ರತಿಸ್ಪರ್ಧಿಗಳಿಗಿಂತ ಅತೀ ಕಡಿಮೆ ಬೆಲೆಯಲ್ಲಿ BSNL ರೀಚಾರ್ಜ್ ಪ್ಲಾನ್ ನೀಡುವ ಮೂಲಕ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಇದರಂತೆ 225 ರೂಪಾಯಿಗೆ ಬಿಎಸ್ಎನ್ಎಲ್ ಘೋಷಣೆ ಮಾಡಿದೆ.

24
30 ದಿನ ವ್ಯಾಲಿಟಿಡಿ

30 ದಿನದ ವ್ಯಾಲಿಟಿಡಿಗೆ ಖಾಸಗಿ ಟೆಲಿಕಾಂಗಳಿಗಿಂತ ಅಕೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಪ್ರತಿ ದಿನ 2.5 ಜಿಬಿ ಹೈಸ್ಪೀಡ್ ಡೇಟಾ ಸೌಲಭ್ಯ, ಅನ್‌ಲಿಮಿಟೆಡ್ ಕರೆ ಸೌಲಭ್ಯ, ಜೊತೆಗೆ ಪ್ರತಿ ದಿನ 100 ಉಚಿತ ಎಸ್ಎಂಎಸ್ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳು BSNL ರೀಚಾರ್ಜ್ ಪ್ಲಾನ್ ನೀಡುತ್ತಿದೆ.

34
ಇತರ ಟೆಲಿಕಾಂಗಳಲ್ಲಿ ಒಂದು ತಿಂಗಳ ಪ್ಲಾನ್ ದುಬಾರಿ

ಖಾಸಗಿ ಟೆಲಿಕಾಂ ಆಪರೇಟರ್‌ಗಳು ಒಂದು ತಿಂಗಳ ವ್ಯಾಲಿಟಿಡಿ ಜೊತೆಗೆ ಕನಿಷ್ಠ 2 ಜಿಬಿ ಡೇಟಾ ಪ್ಲಾನ 300 ರೂಪಾಯಿಗಿಂತ ಮೇಲ್ಪಟ್ಟಿದೆ. ಆದರೆ ಬಿಎಸ್ಎನ್ಎಸ್ ಕೇವಲ 225 ರೂಪಾಯಿಗೆ ನೀಡುತ್ತಿದೆ. ಈ ಮೂಲಕ ಅತೀ ಕಡಿಮೆ ಬೆಲೆ ಪ್ಲಾನ್ ಮೂಲಕ ಗ್ರಾಹಕರ ಹೊರೆ ಕಡಿಮೆ ಮಾಡಿದೆ. ಇಷ್ಟೇ 30 ದಿನಗಳ ಕಾಲ ವ್ಯಾಲಿಟಿ ನೀಡುತ್ತಿದೆ.

44
ಕೇವಲ 51 ರೂಪಾಯಿ ಪ್ಲಾನ್

ಬಿಎಸ್ಎನ್ಎಲ್ ಹೊಸ ಪ್ಲಾನ್ ಮೂಲಕ ಕೇವಲ 51 ರೂಪಾಯಿಗೆ ಅದ್ಭುತ ಸೌಲಭ್ಯ ನೀಡುತ್ತಿದೆ. ಕೇವಲ 51 ರೂಪಾಯಿಗೆ 28 ದಿನ ವ್ಯಾಲಿಟಿಡಿ ನೀಡಲಾಗುತ್ತದೆ. ರಾಷ್ಟ್ರೀಯ ರೋಮಿಂಗ್, ಪ್ರತಿ ದಿನ 2 ಜಿಬಿ ಹೈಸ್ಪೀಡ್ ಡೇಟಾ, ಪ್ರತಿ ದಿನ 100 ಎಸ್ಎಂಎಸ್ ನೀಡಲಾಗುತ್ತದೆ. ಈ ಪ್ಲಾನ್ ಹೊಸ ಗ್ರಾಹಕರ ಸಂಖ್ಯೆ ವೃದ್ಧಿಸಲು ಲಾಂಚ್ ಮಾಡಲಾಗಿದೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories