ಈ ವಾರ ಗುರುವಿನ ಸಂಕ್ರಮಣದಿಂದಾಗಿ ಕರ್ಕಾಟಕ ರಾಶಿಯಲ್ಲಿ ಹಂಸ ರಾಜಯೋಗ ಸೃಷ್ಟಿಸಿದೆ. ಈ ಹಂಸ ರಾಜಯೋಗ ಆರ್ಥಿಕ ಲಾಭಗಳಿಗೆ ಕಾರಣವಾಗುತ್ತದೆ. ಸಾಂಸಾರಿಕ ಜೀವನದಲ್ಲಿ ಸಂತೋಷ ನೆಲೆಸಲಿದ್ದು, ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ವಿಶೇಷವಾಗಿ 5 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಟ್ಯಾರೋ ಕಾರ್ಡ್ ಲೆಕ್ಕಾಚಾರದ ಪ್ರಕಾರ, ಹಂಸ ರಾಜಯೋಗ ಆರ್ಥಿಕ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿದೆ.