ನಟೋರಿಯಸ್ ಕಿಲ್ಲರ್ ಆದ್ರು ಯೋಗರಾಜ್ ಭಟ್ರು!

Dec 18, 2018, 4:47 PM IST

ಡೈರಕ್ಟರ್ ಯೋಗರಾಜ್ ಭಟ್ರು ನಟೋರಿಯಸ್ ಕಿಲ್ಲರ್ ಆಗಿದ್ದಾರೆ. ಅರೇ, ಇದೇನಿದು ಭಟ್ಟರಿಗೇನಾಯ್ತು ಎಂದು ಯೋಚಿಸ್ತಿದ್ದೀರಾ? ಸ್ವಲ್ಪ ತಾಳಿ. ಭಟ್ಟರು ’ಬೆಲ್ ಬಾಟಂ’ ಎನ್ನುವ ಚಿತ್ರದಲ್ಲಿ ಮರಕುಟುಕನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರದಲ್ಲಿ ಸಖತ್ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ ಭಟ್ಟರು. ಹೆಚ್ಚಿನ ಮಾಹಿತಿಗೆ ಸಿನಿಮಾವನ್ನೇ ನೋಡಬೇಕು.