Kollur Mookambika ದೇವಿಗೆ ಖಡ್ಗವೇ ಯಾಕೆ ಅರ್ಪಿಸುತ್ತಾರೆ? ಇದರ ಹಿಂದಿದೆ ವಿಜಯದ ರಹಸ್ಯ!

Kollur Mookambika ದೇವಿಗೆ ಖಡ್ಗವೇ ಯಾಕೆ ಅರ್ಪಿಸುತ್ತಾರೆ? ಇದರ ಹಿಂದಿದೆ ವಿಜಯದ ರಹಸ್ಯ!

Published : Jun 13, 2026, 09:03 PM IST

Kollur Mookambika ದೇವಿಗೆ ಖಡ್ಗ ಅರ್ಪಿಸುವ ಸಂಪ್ರದಾಯದ ಹಿಂದಿನ ಮಹತ್ವವೇನು? ಮೂಕಾಸುರ ವಧೆ, ವಿಜಯದ ಸಂಕೇತವಾದ ಖಡ್ಗ ಹಾಗೂ ರಾಜಕಾರಣಿಗಳ ಭಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಸಲಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಮಹಿಮೆಯು ಅಪಾರವಾದದ್ದು. ಈ ಕ್ಷೇತ್ರ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಜ್ಞಾನ, ಕಲೆ ಮತ್ತು ವಿದ್ಯೆಗೆ ಪ್ರಸಿದ್ಧವಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು, ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಹಾಗೂ ಸುವರ್ಣಮುಖಿ ನದಿಯ ದಂಡೆಯ ಮೇಲೆ ನೆಲೆಸಿದೆ. ಹಿಂದೆ ಕಾಸುರನೆಂಬ ರಾಕ್ಷಸನು ದೇವಾನುದೇವತೆಗಳಿಗೆ ತೊಂದರೆ ನೀಡುತ್ತಿದ್ದಾಗ, ದೇವಿಯು ಅವನ ಮಾತನ್ನ ಕಸಿದುಕೊಂಡು ಮೂಕಾಸುರನನ್ನಾಗಿ ಮಾಡಿದಳು. ನಂತರ ಆತನನ್ನ ವಧಿಸಿದ್ದರಿಂದ ದೇವಿಗೆ "ಮೂಕಾಂಬಿಕೆ" ಅನ್ನೋ ಹೆಸರು ಬಂತು. ಈ ದೇವಿಯ ಕೈಯಲ್ಲಿರೋ ಆಯುಧ ಖಡ್ಗ.

ಅಂತೆಯೇ ಈ ದೇಗುಲಕ್ಕೆ ಖಡ್ಗವನ್ನ ಉಡುಗೊರೆಯಾಗಿ ಕೊಡಲಾಗುತ್ತೆ. ಅಸಲಿಗೆ ಈ ದೇಗುಲಕ್ಕೆ ನೂರಾರು ಖಡ್ಗಗಳು ಉಡುಗೊರೆ ಆಗಿ ಬಂದಿವೆ. ಹೌದು ಕತ್ತಿ ಅಂದರೆ ಶತ್ರುಸಂಹಾರದ ಮತ್ತು ವಿಜಯದ ಸಂಕೇಂತ. ಅಂತೆಯೇ ಈ ದೇವಿಗೆ ರಾಜಕಾರಣಿಗಳು ಖಡ್ಗವನ್ನ ಸಮರ್ಪಿಸ್ತಾರೆ. ಸದ್ಯ ವಿಜಯ್ ಕೂಡ ಅದೇ ಕಾರಣಕ್ಕೆ ಬೆಳ್ಳಿ ಖಡ್ಗ ನೀಡಿದ್ದಾರೆ. ಹೌದು ಈ ದೇಗುಲದಲ್ಲಿ ಭಕ್ತರ ಕೈಗೆ ರಕ್ಷಾದಾರ ಕಟ್ಟಲಾಗಿತ್ತೆ. ಇದು ದೃಷ್ಟಿ ದೋಷವನ್ನ ನಿವಾರಿಸುತ್ತೆ ಅನೇಕ ರಾಜಕಾರಣಿಗಳಿ ಇಲ್ಲಿಗೆ ಬಂದು ರಕ್ಷಾದಾರ ಕಟ್ಟಿಸಿಕೊಂಡಿದ್ದಾರೆ. ದೇವಿಯ ರಕ್ಷಯನ್ನ ಪಡೆದು ಯಶಸ್ವಿ ಆಗಿದ್ದಾರೆ. ಆ ಸಾಲಿಗೆ ಈಗ ವಿಜಯ್ ಕೂಡ ಸೇರ್ತಾ ಇದ್ದಾರೆ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more