‘ಬ್ರೇಕಪ್’ ಮಾಡ್ಕೊಂಡ್ರಾ ವಿಜಯ್ ದೇವರಕೊಂಡ್ರಾ?

Published : May 22, 2019, 05:52 PM IST
‘ಬ್ರೇಕಪ್’ ಮಾಡ್ಕೊಂಡ್ರಾ ವಿಜಯ್ ದೇವರಕೊಂಡ್ರಾ?

ಸಾರಾಂಶ

‘ಡಿಯರ್ ಕಾಮ್ರೆಡ್’ ಆಗಲು ರೆಡಿಯಾಗಿದ್ದಾರೆ ವಿಜಯ್ ದೇವರಕೊಂಡ್ರಾ? ಏತನ್ಮಧ್ಯೆ ‘ಬ್ರೇಕಪ್’ ಮಾಡ್ಕೊಂಡ್ರಂತೆ ಹೌದಾ? ಯಾರ ಜೊತೆಗೆ? 

ವಿಜಯ ದೇವರಕೊಂಡ ಡಿಯರ್ ಕಾಮ್ರೆಡ್ ರಿಲೀಸ್ ಮಾಡಲು ರೆಡಿಯಾಗುತ್ತಿದ್ದಾರೆ. ಜೊತೆ ಜೊತೆಗೆ ಬೇರೆ ಸಿನಿಮಾಗಳನ್ನು ಮಾಡಲು ರೆಡಿಯಾಗಿದ್ದಾರೆ. 

ಸಿನಿ ಕ್ಷೇತ್ರದ ಸ್ಟಾರ್ ದಂಪತಿಯ ವಯಸ್ಸಿನ ಅಂತರವೆಷ್ಟು?

ರಶ್ಮಿಕಾ ಮಂದಣ್ಣ ಜೊತೆ ಗೀತಾ ಗೋವಿಂದಂ ಮಾಡಿ ಯಶಸ್ಸಿನ ನಂತರ ಡಿಯರ್ ಕಾಮ್ರೆಡ್ ಮಾಡಿದ್ದಾರೆ. ಇದೂ ಕೂಡಾ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈಗ ಇನ್ನೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದ ಹೆಸರು ಬ್ರೇಕ್ ಅಪ್! 

5 ಲಕ್ಷ ಫಾಲೋವರ್ಸ್ ಇದ್ದ ಸ್ಫುರದ್ರೂಪಿ ಟಿಕ್ ಟಾಕ್ ಸ್ಟಾರ್ ಹತ್ಯೆ

ಬ್ರೇಕಪ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಮೂವರು ಹೀರೋಯಿನ್ ಗಳ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ರಾಶಿ ಖನ್ನಾ, ಐಶ್ವರ್ಯಾ ರಾಜೇಶ್ ಹಾಗೂ ಫಾರಿನ್ ಮಾಡೆಲ್ ಇಸಬೆಲ್ಲೆ ಲೈಟ್ ಜೊತೆ ನಟಿಸಲಿದ್ದಾರೆ. ಒಬ್ಬ ಹೀರೋ ಮೂವರು ಹೀರೋಯಿನ್ ಗಳ ಬ್ರೇಕಪ್ ಆಗುವ ಕಥೆಯೇ ಇದರ ಜಿಸ್ಟ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ