ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಮತ್ತಿಬ್ಬರು ಸಿನಿಮಾ ಸ್ಟಾರ್’ಗಳು

Published : Jun 11, 2018, 04:52 PM IST
ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಮತ್ತಿಬ್ಬರು ಸಿನಿಮಾ ಸ್ಟಾರ್’ಗಳು

ಸಾರಾಂಶ

’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲವಾಗುತ್ತಿದ್ದು ಮತ್ತಿಬ್ಬರು ನಟಿಯರು ಫಿಟ್ನೆಸ್ ಸಾಭೀತು ಮಾಡಿದ್ದಾರೆ. ’ಮಫ್ತಿ’, ಶ್ರೀಮನ್ ನಾರಾಯಣ ಚಿತ್ರದ ನಟಿ ಶಾನ್ವಿ ಶ್ರೀವಾತ್ಸವ್ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್ ಸವಾಲು ಸ್ವೀಕರಿಸಿ ಜೈ ಎಂದಿದ್ದಾರೆ.

ಬೆಂಗಳೂರು[ಜೂ.11]: ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲವಾಗುತ್ತಿದ್ದು ಮತ್ತಿಬ್ಬರು ನಟಿಯರು ಫಿಟ್ನೆಸ್ ಸಾಭೀತು ಮಾಡಿದ್ದಾರೆ. ’ಮಫ್ತಿ’, ಶ್ರೀಮನ್ ನಾರಾಯಣ ಚಿತ್ರದ ನಟಿ ಶಾನ್ವಿ ಶ್ರೀವಾತ್ಸವ್ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್ ಸವಾಲು ಸ್ವೀಕರಿಸಿ ಜೈ ಎಂದಿದ್ದಾರೆ.

ಹೌದು, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಆರಂಭಿಸಿರುವ ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಕ್ರೀಡಾಪಟುಗಳು, ಸಿನೆಮಾ ತಾರೆಯರು ಸೇರಿದಂತೆ ದೇಶದ ಅಸಂಖ್ಯಾತ ಮಂದಿ ಫಿಟ್ನೆಸ್ ಸಾಭೀತು ಪಡಿಸುತ್ತಿದ್ದಾರೆ.

ಇದೀಗ ಶಾನ್ವಿ ಶ್ರೀವಾತ್ಸವ್ ಫಿಟ್ನೆಸ್ ಸಾಭೀತು ಪಡಿಸಿ ರಶ್ಮಿಕ ಮಂದಣ್ಣ, ಮನೋಜ್ ರವಿಚಂದ್ರನ್ ಅವರಿಗೆ ಫಿಟ್ನೆಸ್ ಸವಾಲು ಹಾಕಿದ್ದಾರೆ.

ಇನ್ನು ಮತ್ತೋರ್ವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್ ಸಾಭೀತು ಪಡಿಸಿದ್ದು ಹೀಗೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಹೊರಜಗತ್ತಿಗೆ ನಾನು ಬಹಳ ಗಟ್ಟಿ, ಆದರೆ ಒಳಗಿನಿಂದ ಟೊಳ್ಳು'; 70ರ ನಂತರದ ಬದುಕಿನ ಬಗ್ಗೆ ಉಮಾಶ್ರೀ ಮನದಾಳದ ಮಾತು!
ಅರ್ಜುನ್ ಸರ್ಜಾ ಮಗಳ ಡಿವೋರ್ಸ್ ವದಂತಿಗೆ ಬಿತ್ತು ಬ್ರೇಕ್: ಕಿಡಿಕಾರುತ್ತಲೇ ಆ ಫೋಟೋಗಳ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ತಂಬಿ ರಾಮಯ್ಯ