ಒಂದು ರಾತ್ರಿಗೆ ಕೋಟಿ ರೂ. ಕೊಡ್ತೆನೆ ಎಂದವನಿಗೆ ಚಳಿ ಬಿಡಿಸಿದ ನಟಿ!

Published : Feb 03, 2019, 05:51 PM ISTUpdated : Feb 03, 2019, 05:54 PM IST
ಒಂದು ರಾತ್ರಿಗೆ ಕೋಟಿ ರೂ. ಕೊಡ್ತೆನೆ ಎಂದವನಿಗೆ ಚಳಿ ಬಿಡಿಸಿದ ನಟಿ!

ಸಾರಾಂಶ

ಕನ್ನಡಕ್ಕೂ ಕಾಲಿಟ್ಟಿರುವ ಸುಂದರಿ ಸಾಕ್ಷಿ ಚೌಧರಿ ಸೋಶಿಯಲ್ ಮೀಡಿಯಾದಲ್ಲಿ ಎದುರಾದ ಕೆಟ್ಟ ಕಮೆಂಟ್‌ಗಳಿಗೆ ಕೊಟ್ಟ ಉತ್ತರ ಎಂಥವರನ್ನು ದಂಗು ಬಡಿಸುತ್ತದೆ.  

ಸೋಶಿಯಲ್ ಮೀಡಿಯಾಕ್ಕೆ  ಅವರು ಅಪ್ ಲೋಡ್ ಮಾಡಿದ್ದ ಪೋಟೋ ಮತ್ತು ವಿಡಿಯೋಗಳಿಗೆ ಎದುರಾದ ಕೆಟ್ಟ ಕಮೆಂಟ್‌ಗಳಿಗೆ ಅಷ್ಟೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಹಾಕುವ ಪೋಸ್ಟ್‌ಗಳನ್ನು ನೋಡಿ, ಸಾಧ್ಯವಾದರೆ ಲೈಕ್ ಮಾಡಿ ಅದನ್ನು ಬಿಟ್ಟು ಇಲ್ಲ ಸಲ್ಲದ ಮಾತುಗಳನ್ನು ಹೇಳಬೇಡಿ ಎಂದಿದ್ದಾರೆ. ಹಾಗಾದರೆ ಅಷ್ಟಕ್ಕೂ ಅವರ ಮನಸ್ಸು ಕೆಡಿಸುವಂಥ ಕಮೆಂಟ್‌ ಬಂದಿದ್ದಾದದೂ ಏನು?ನನ್ನ ವಿಡಿಯೋ, ಫೋಟೋಗಳನ್ನು ನೋಡಿರುವ ಕೆಲ ಯುವಕರು ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದಾರೆ.

ಚಿತ್ರ ಲೀಕ್ ಬಗ್ಗೆ ಹನ್ಸಿಕಾ ಕೊಟ್ಟ ಉತ್ತರ

ಒಂದು ರಾತ್ರಿಗೆ ಕೋಟಿ ರೂಪಾಯಿ ಕೊಡುತ್ತೇವೆ ಎಂದು ನನ್ನ ಇನ್‌ಬಾಕ್ಸ್‌ನಲ್ಲಿ ಮೆಸೇಜ್‌ಗಳನ್ನು ಹಾಕುತ್ತಿದ್ದಾರೆ. ಇದೆಲ್ಲ ಹುಚ್ಚು ತನದ ಪರಮಾವಧಿ  ಎಂದಿದ್ದಾರೆ. ನಾನು ಮಾರಾಟಕ್ಕೆ ಇಲ್ಲ ಎಂದು ಹೇಳಿದ್ದು ಅದು ತಾವು ಹಾಕಿದ ಕಮೆಂಟ್ ಸಹ ನಟಿ ಡಿಲೀಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!