‘ಬಾಡಿ ಶೇಮಿಂಗ್’ ವಿಚಾರ ಹುಟ್ಟಿದ್ದೇ ಇಲ್ಲಿಂದ ಎಂದ ಬಿಗ್‌ಬಾಸ್ ಮಾಜಿ ಸ್ಪರ್ಧಿ!

Published : Feb 01, 2019, 10:51 PM ISTUpdated : Feb 01, 2019, 10:55 PM IST
‘ಬಾಡಿ ಶೇಮಿಂಗ್’ ವಿಚಾರ ಹುಟ್ಟಿದ್ದೇ ಇಲ್ಲಿಂದ ಎಂದ ಬಿಗ್‌ಬಾಸ್ ಮಾಜಿ ಸ್ಪರ್ಧಿ!

ಸಾರಾಂಶ

ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರು ‘ಬಾಡಿ ಶೇಮಿಂಗ್’ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಈ ಮಹಿಳಾ ಸ್ಪರ್ಧಿಯ ಅಸಮಾಧಾನಕ್ಕೆ ಕಾರಣ ಏನು?

ಬಿಗ್ ಬಾಸ್ ಶೋನ ಮಾಜಿ ಸ್ಪರ್ಧಿ ವಿಜೆ ಬನಿ ಬಾಡಿ ಶೇಮಿಂಗ್ ವಿಚಾರದ ವಿರುದ್ಧ ಮಾತನಾಡಿದ್ದಾರೆ. ಈ ಬಾಡಿ ಶೇಮಿಂಗ್ ಎಂಬುದು ಹುಟ್ಟಿಕೊಂಡಿದ್ದೇ ಮಾಧ್ಯಮಗಳಿಂದ.. ಮಾಧ್ಯಮಗಳು ಮಾರ್ಕೆಟಿಂಗ್ ತಂತ್ರವಾಗಿ ಇದನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸೌಂದರ್ಯದ ಹೆಸರಿನಲ್ಲಿ 2000ನೇ ಇಸವಿ ವೇಳೆ ಜಾರಿಗೆ ಬಂದ ಮ್ಯಾಗಜೀನ್‌ಗಳು ಮೊದಲು ಬಾಡಿ ಶೇಮಿಂಗ್ ಅಳವಡಿಕೆ ಮಾಡಿಕೊಂಡವು. ಯಾವುದಾದರೂ ಉತ್ಪನ್ನದ ಮೂಲಕ ಕಾಂತಿಯುತ ಚರ್ಮ, ಉತ್ತಮ ದೇಹದ ಆಕಾರ ಪಡೆದುಕೊಳ್ಳಬಹುದು ಎಂಬ ವಿಚಾರವನ್ನು ಜನರ ತಲೆಗೆ ತುಂಬಲು ಆರಂಭಿಸಿದರು ಎಂದು ಹೇಳಿದ್ದಾರೆ.

ವಯಸ್ಸಾದಂತೆ ಚೆಲುವು ಕಳೆದುಕೊಳ್ಳುತ್ತೀರಿ ಎಂದು ಹೇಳುತ್ತ ನಿಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಾರೆ. ವ್ಯಾಯಾಮ ಮತ್ತು ವಿವಿಧ ತರಬೇತಿ ನಿಮ್ಮ ಮಾತ್ರ ನಿಮ್ಮನ್ನು ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ ಎಂದು ಸಲಹೆ ಸಹ ನೀಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!