ತಾಯಿಯಾಗುತ್ತಿದ್ದಾರೆ ಟಾಲಿವುಡ್‌ ಈ ನಟಿ!

By Web DeskFirst Published Jun 10, 2019, 1:32 PM IST
Highlights

ಟಾಲಿವುಡ್ ಬೆಡಗಿ ಶ್ರೀಯಾ ಶರಣ್ ತಾಯಿಯಾಗುತ್ತಿದ್ದಾರೆ | ಟಾಲಿವುಡ್ ಹೊಸ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ 

ನಟಿ ಶ್ರೀಯಾ ಶರಣ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ! ಶ್ರೀಯಾ ತಾಯಿಯಾಗುತ್ತಿದ್ದಾರಂತೆ! 

ಶ್ರೀಯಾ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಮಹಿಳಾ ಪ್ರಧಾನವಾಗಿದ್ದು ಇದರಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. 

ಬಟ್ಟೆ ಜಾರುತ್ತಿದ್ದರೂ ಫೋಟೋಗೆ ಪೋಸ್ ನೀಡಿದ ನಟಿ!

ಈ ಚಿತ್ರವನ್ನು ಚಂದ್ರಶೇಖರ್ ಯೆಲೆಟಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಶ್ರೀಯಾಗೆ ಈ ಪಾತ್ರವಾಗಿದ್ದು ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಶೂಟಿಂಗ್ ಮುಗಿಸಿ ತೆರೆಗೆ ಬರಲಿ ಸಿದ್ಧತೆ ನಡೆಸುತ್ತಿದೆ.  

ಪತ್ನಿ ಜೊತೆ ಭಾರತ-ಆಸ್ಟ್ರೇಲಿಯಾ ಹೈವೋಲ್ಟೇಜ್ ಮ್ಯಾಚ್ ನೋಡಿದ ಸುದೀಪ್

ಇವರು ಮೂಲತಃ ಡೆಹ್ರಾಡೂನ್ ನವರು.  ನಟಿ ಮತ್ತು ರೂಪದರ್ಶಿಯಾಗಿ ದಕ್ಷಿಣ ಭಾರತೀಯ ಚಿತ್ರರಂಗ, ಬಾಲಿವುಡ್ ಮತ್ತು ಅಮೆರಿಕನ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗು ಚಿತ್ರ ಇಷ್ತಮ್ ರೊಂದಿಗೆ ಶ್ರಿಯಾ ತಮ್ಮ ಸಿನಿ ಪಯಣವನ್ನು ಪ್ರಾರಂಭಿಸಿದರು. 

click me!