ಪಂಚತಂತ್ರ ಅಲ್ಲಲ್ಲ ಶೃಂಗಾರ ಮಂತ್ರ..!

Dec 29, 2018, 3:35 PM IST

ಪಂಚತಂತ್ರ ತುಂಬಾ ವಿಭಿನ್ನವಾದ ಚಿತ್ರ. ಇಲ್ಲಿ ಶೃಂಗಾರದ ಉತ್ತುಂಗ ಇದೆ. ಕಾರಿಗೂ ಜೀವ ಬಂದಿದೆ. ಶೃಂಗಾರ ಕಾವ್ಯದ ಬಗ್ಗೆ ಬಹಳ ಅದ್ಭುತವಾಗಿ ಹೇಳಿದ್ದಾರೆ ಭಟ್ಟರು. ಪ್ರೇಮಿಗಳಾಗಿ ನಾಯಕ, ನಾಯಕಿಯೂ ರೊಮ್ಯಾಂಟಿಕ್ ಆಗಿ ವರ್ತಿಸಿದ್ದಾರೆ.  ಈ ಚಿತ್ರದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.