ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸರ್ವಮಂಗಳ ಮಾಂಗಲ್ಯೇ’ ನಟಿ

Published : Jul 20, 2019, 11:20 AM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸರ್ವಮಂಗಳ ಮಾಂಗಲ್ಯೇ’ ನಟಿ

ಸಾರಾಂಶ

ಸರ್ವಮಂಗಳ ಮಾಂಗಲ್ಯೆ ಖ್ಯಾತಿಯ ಐಶ್ವರ್ಯಾ ಪಿಸ್ಸೆ ಹಸೆಮಣೆ ಏರಿದ್ದಾರೆ | ಮೈಸೂರು ಮೂಲದ ಹರಿ ವಿನಯ್ ಎಂಬುವವರನ್ನು ಕೈ ಹಿಡಿದಿದ್ದಾರೆ 

’ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಆಗಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ ಕೊಡ್ತಾರೆ ಗುಡ್‌ ನ್ಯೂಸ್!

ಮೈಸೂರು ಮೂಲದ ಹರಿ ವಿನಯ್ ಎಂಬುವವರನ್ನು ಐಶ್ವರ್ಯಾ ಕೈ ಹಿಡಿದಿದ್ದಾರೆ. ಮದುವೆಗೆ ಬಂಧುಮಿತ್ರು, ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು.  ಅನುರೂಪ ಧಾರಾವಾಹಿ ಮೂಲಕ ಐಶ್ವರ್ಯಾ ಕಿರುತೆರೆಗೆ ಕಾಲಿಟ್ಟರು. ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ನಿರ್ವಹಿಸುತ್ತಿದ್ದಾರೆ. 

ಮದುವೆಯಾಗದೇ ಗಂಡು ಮಗುವಿಗೆ ಜನ್ಮ ನೀಡಿದ ಅರ್ಜುನ್ ರಾಂಪಾಲ್ ಗೆಳತಿ

ಸಂತು ಸ್ಟ್ರೇಟ್ ಫಾರ್ವಡ್ ಸಿನಿಮಾದಲ್ಲಿ ಯಶ್ ಸಹೋದರಿಯಾಗಿ ಗಮನ ಸೆಳೆದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಕ್ತ, ಕಣ್ಣಿನ ಬ್ಯಾಂಕ್ ಬಳಿಕ ಚಿರಂಜೀವಿ ಮತ್ತೊಂದು ಮಹತ್ವದ ನಿರ್ಧಾರ: ಸೇವೆಯಲ್ಲಿ ಮೆಗಾಸ್ಟಾರ್ ಮತ್ತೆ ಮಿಂಚು
Malaika Arora: ಪಿಂಕ್ ಸೀರೆಯಲ್ಲಿ ದೇವತೆಯಂತೆ ಮಿಂಚಿದ ನಟಿ ಮಲೈಕಾ! ಈ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ