’ವಿಸ್ಮಯ’ ರೀ ರಿಲೀಸ್?

Oct 31, 2018, 4:36 PM IST

ವಿಸ್ಮಯ ಚಿತ್ರ ರೀ ರಿಲೀಸ್ ಗೆ ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ. ವಿತರಕರಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ಮತ್ತೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.