Feb 2, 2019, 4:51 PM IST
ಸ್ಯಾಂಡಲ್ ವುಡ್ ನಲ್ಲಿ ಸೃಜನಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಹೊಸ ಚಿತ್ರಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಈ ಚಿತ್ರಗಳ ಪಾಲಿಗೆ ಇದೀಗ ಅನುಕ್ತ ಸೇರಿದೆ. ’ಅನುಕ್ತಾ’ ಎನ್ನುವ ಹೆಸರೇ ಭಿನ್ನವಾಗಿದೆ. ಏನಿದರ ಅರ್ಥ? ಏನಿದೆ ಈ ಚಿತ್ರದಲ್ಲಿ? ಈ ಚಿತ್ರ ತಂಡ ಸುವರ್ಣ ನ್ಯೂಸ್ ಮಾತನಾಡಿದೆ. ಏನ್ ಹೇಳಿದೆ ಇಲ್ಲಿದೆ ಕೇಳಿ.