ತುಪ್ಪದ ಹುಡುಗಿ ಟೆರರಿಸ್ಟ್ ಲುಕ್ !

Published : Oct 17, 2018, 04:53 PM IST

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಟೆರರಿಸ್ಟ್ ಚಿತ್ರ ನಾಳೆ ತೆರೆ ಕಾಣಲಿದೆ. ಟೀಸರ್‌ನಿಂದಲೇ ಭಾರೀ ಸದ್ದು ಮಾಡುತ್ತಿದೆ ಟೆರರಿಸ್ಟ್ ಚಿತ್ರ. ಈ ಚಿತ್ರದಲ್ಲಿ ರಾಗಿಣಿ ಸಖತ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸುತ್ತಿದ್ದಾರೆ. ಈ ಚಿತ್ರದ ಡಿಫರೆಂಟ್ ಫೋಟೋಗಳು ಇಲ್ಲಿವೆ ನೋಡಿ. 

PREV
18
ತುಪ್ಪದ ಹುಡುಗಿ ಟೆರರಿಸ್ಟ್ ಲುಕ್ !
ಬಹು ನಿರೀಕ್ಷಿತ ಚಿತ್ರ ’ಟೆರರಿಸ್ಟ್’ , ’ದಿ ವಿಲನ್’ ಒಂದೇ ದಿನ ತೆರೆ ಕಾಣಲಿದೆ
ಬಹು ನಿರೀಕ್ಷಿತ ಚಿತ್ರ ’ಟೆರರಿಸ್ಟ್’ , ’ದಿ ವಿಲನ್’ ಒಂದೇ ದಿನ ತೆರೆ ಕಾಣಲಿದೆ
28
ಈ ಚಿತ್ರದಲ್ಲಿ ರಾಗಿಣಿ ಮುಸ್ಲೀಂ ಹುಡುಗಿ. ಇವರ ಹೆಸರು ರೇಷ್ಮಾ
ಈ ಚಿತ್ರದಲ್ಲಿ ರಾಗಿಣಿ ಮುಸ್ಲೀಂ ಹುಡುಗಿ. ಇವರ ಹೆಸರು ರೇಷ್ಮಾ
38
’ವೀರ ಮದಕರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ರಾಗಿಣಿ ದ್ವಿವೇದಿ
’ವೀರ ಮದಕರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ರಾಗಿಣಿ ದ್ವಿವೇದಿ
48
ದಿ ವಿಲನ್ ಹಾಗೂ ಟೆರರಿಸ್ಟ್ ಒಂದೇ ದಿನ ರಿಲೀಸಾಗುತ್ತಿರುವುದು ವಿಶೇಷ
ದಿ ವಿಲನ್ ಹಾಗೂ ಟೆರರಿಸ್ಟ್ ಒಂದೇ ದಿನ ರಿಲೀಸಾಗುತ್ತಿರುವುದು ವಿಶೇಷ
58
ಟೆರರಿಸ್ಟ್‌ಗೂ, ಇವರಿಗೂ ಏನ್ ಸಂಬಂಧ ಅನ್ನೋದೇ ಸಿನಿಮಾದ ಟ್ವಿಸ್ಟ್!
ಟೆರರಿಸ್ಟ್‌ಗೂ, ಇವರಿಗೂ ಏನ್ ಸಂಬಂಧ ಅನ್ನೋದೇ ಸಿನಿಮಾದ ಟ್ವಿಸ್ಟ್!
68
ಗ್ಲಾಮರ್ ಬೊಂಬೆ ರಾಗಿಣಿ ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಗ್ಲಾಮರ್ ಬೊಂಬೆ ರಾಗಿಣಿ ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
78
ಟೆರರಿಸ್ಟ್ ಚಿತ್ರದ ಒಂದು ಝಲಕ್ ಹೀಗಿದೆ
ಟೆರರಿಸ್ಟ್ ಚಿತ್ರದ ಒಂದು ಝಲಕ್ ಹೀಗಿದೆ
88
ಟೆರರಿಸ್ಟ್ ಲುಕ್‌ನಲ್ಲಿ ರಾಗಿಣಿ
ಟೆರರಿಸ್ಟ್ ಲುಕ್‌ನಲ್ಲಿ ರಾಗಿಣಿ
click me!

Recommended Stories