ನೀವು ನೋಡಲೇಬೇಕಾದ ’ದಿ ವಿಲನ್’ ಫೋಟೋಗಳಿವು !

Published : Oct 10, 2018, 01:54 PM IST

ದಿ ವಿಲನ್ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಬಾರೀ ಸದ್ದು ಮಾಡುತ್ತಿದೆ. ಶಿವಣ್ಣ- ಕಿಚ್ಚ ಸುದೀಪ್ ಅಭಿಮಾನಿಗಳು ಕಾತರದಿಂದ ಕಾಯ್ತಾ ಇದಾರೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು ರಾಮ ಯಾರು, ರಾವಣ ಯಾರು ಚರ್ಚೆ ಶುರುವಾಗಿದೆ. ಈ ಚಿತ್ರದ ಮೇಕಿಂಗ್ ಫೋಟೋಗಳು ಇಲ್ಲಿವೆ ನೋಡಿ. 

PREV
111
ನೀವು ನೋಡಲೇಬೇಕಾದ ’ದಿ ವಿಲನ್’ ಫೋಟೋಗಳಿವು !
ಡಿಫರೆಂಟೋ.. ಡಿಫರೆಂಟೋ... ಇವನ್ಯಾರೋ ಡಿಫರೆಂಟು..! ದಿ ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಡಿಫರೆಂಟ್ ಹೇರ್‌ಸ್ಟೈಲ್

211
ಕಿಚ್ಚ ಸುದೀಪ್ -ಶಿವಣ್ಣ ಬಹುನಿರೀಕ್ಷಿತ ಚಿತ್ರ ’ದಿ ವಿಲನ್’ ಅ. 18 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ

311
ಜೋಗಿ ಪ್ರೇಮ್ ಈ ಚಿತ್ರದ ನಿರ್ದೇಶಕರು
ಜೋಗಿ ಪ್ರೇಮ್ ಈ ಚಿತ್ರದ ನಿರ್ದೇಶಕರು
411
ಈ ಚಿತ್ರದಲ್ಲಿ ರಾಮ ಯಾರು? ರಾವಣ ಯಾರು ಅನ್ನೋದೇ ಟ್ವಿಸ್ಟ್

511
ಶಿವಣ್ಣ ರಗಡ್ ಸ್ಟೈಲ್...! ಇವರು ರಾಮನಾ..?? ರಾವಣಾನಾ?

611
ಗ್ಲಾಮರ್ ಗೊಂಬೆ ಆ್ಯಮಿ ಜಾಕ್ಸನ್ ಚಿತ್ರದ ಸೆಂಟರ್ ಆಫ್ ಅಟ್ರಾಕ್ಷನ್!

711
ಈ ಚಿತ್ರದ ಒಂದು ಹಾಡಿಗೆ 2 ಕೋಟಿಗೂ ಖರ್ಚು ಮಾಡಲಾಗಿದೆ.

811
ಸುದೀಪ್ - ಪ್ರೇಮ್ ಜುಗಲ್ ಬಂಧಿ!
ಸುದೀಪ್ - ಪ್ರೇಮ್ ಜುಗಲ್ ಬಂಧಿ!
911
ನಾಯಕಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ನಟಿ ರಕ್ಷಿತಾ ಡಬ್ಬಿಂಗ್ ಮಾಡುತ್ತಿದ್ದಾರೆ.

1011
ಈ ಚಿತ್ರದ ಒಂದು ಹಾಡಿಗೆ 2 ಕೋಟಿಗೂ ಖರ್ಚು ಮಾಡಲಾಗಿದೆ.
ಈ ಚಿತ್ರದ ಒಂದು ಹಾಡಿಗೆ 2 ಕೋಟಿಗೂ ಖರ್ಚು ಮಾಡಲಾಗಿದೆ.
1111
ಏನ್ ಕುಟ್ಟುತ್ತಾಳೆ ಇವಳು..!?
ಏನ್ ಕುಟ್ಟುತ್ತಾಳೆ ಇವಳು..!?
click me!

Recommended Stories