ತೆರೆ ಮೇಲೆ ಧೂಳೆಬ್ಬಿಸಲು ಕೆಜಿಎಫ್ ರೆಡಿ; ಯಶ್ ಈ ಲುಕ್‌ ನೋಡಿದ್ರೆ ದಂಗಾಗ್ತೀರಿ!

Published : Oct 08, 2018, 05:56 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ ’ಕೆಜಿಎಫ್’ ಚಿತ್ರಕ್ಕಾಗಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಮುಂದಿನ ತಿಂಗಳು ತೆರೆಗೆ ಬರಲು ಸಿದ್ದವಾಗಿದೆ ಕೆಜಿಎಫ್. ಈ ಚಿತ್ರದ ಎಕ್ಸ್‌ಕ್ಲೂಸಿವ್ ಫೋಟೋಗಳು ಇಲ್ಲಿವೆ ನೋಡಿ. 

PREV
110
ತೆರೆ ಮೇಲೆ ಧೂಳೆಬ್ಬಿಸಲು ಕೆಜಿಎಫ್ ರೆಡಿ; ಯಶ್ ಈ ಲುಕ್‌ ನೋಡಿದ್ರೆ ದಂಗಾಗ್ತೀರಿ!
ಯಶ್ ಅಭಿನಯದ ಕೆಜಿಎಫ್ ಪಾರ್ಟ್-1, ಪಾರ್ಟ್ -2 ಎಂದು ಎರಡು ಭಾಗಗಳಲ್ಲಿ ರಿಲೀಸಾಗಲಿದೆ.

210
ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು ಮಲಯಾಳಂ, ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

310
ಯಶ್ ಹಾಗೂ ತಮನ್ನಾ ಭಾಟಿಯಾ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

410
2 ವರ್ಷಗಳ ಕಾಲ ಈ ಚಿತ್ರಕ್ಕಾಗಿಯೇ ಗಡ್ಡ ಬಿಟ್ಟಿದ್ದ ಯಶ್ ಇತ್ತೀಚಿಗೆ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದರು.

510
ನವೆಂಬರ್ 16 ರಂದು ಭಾರತದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

610
ರಾಕಿಂಗ್ ಸ್ಟಾರ್ ಯಶ್ ಜೊತೆ 4 ನಿಮಿಷ ಹೆಜ್ಜೆ ಹಾಕಲು ಮಿಲ್ಕಿ ಬ್ಯೂಟಿ ತಮನ್ನಾ 40 ಲಕ್ಷ ಸಂಭಾವನೆ ಪಡೆದಿದ್ದಾರೆ.

710
ಕೋಲಾರದ ಗಣಿಗಾರಿಕೆಯಿಂದ ಲಾಭ-ನಷ್ಟ. ಪರಿಣಾಮಗಳ ಲೆಕ್ಕಾಚಾರವೇ ಕೆಜಿಎಫ್!

810
ಈ ಚಿತ್ರದಲ್ಲಿ ಯಶ್ ಹೆಸರು ’ರಾಕಿ’
ಈ ಚಿತ್ರದಲ್ಲಿ ಯಶ್ ಹೆಸರು ’ರಾಕಿ’
910
ಮೂಲಗಳ ಪ್ರಕಾರ ಈ ಚಿತ್ರಕ್ಕಾಗಿ ಯಶ್ 10 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ

1010
ಈ ಸಿನಿಮಾದ ನಿರ್ದೇಶಕ, ನಿರ್ಮಾಪಕ ಪ್ರಶಾಂತ್ ನೀಲ್

click me!

Recommended Stories