ಸ್ಯಾಂಡಲ್‌ವುಡ್‌ ನಟಿಗೆ ಕೂಡಿ ಬಂತು ಕಂಕಣ ಭಾಗ್ಯ

Published : Oct 16, 2018, 06:42 PM IST
ಸ್ಯಾಂಡಲ್‌ವುಡ್‌ ನಟಿಗೆ ಕೂಡಿ ಬಂತು ಕಂಕಣ ಭಾಗ್ಯ

ಸಾರಾಂಶ

ಸ್ಯಾಂಡಲ್‌ವುಡ್ ನಟಿ ನೇಹಾ ಪಾಟೀಲ್‌ಗೆ ಬೀಳಲಿದೆ ನಿಶ್ಚಿತಾರ್ಥದ ಮುದ್ರೆ | ಸದ್ಯದಲ್ಲೆ ಸಪ್ತಪದಿ ತುಳಿಯಲಿದ್ದಾರೆ ನಟಿ 

ಬೆಂಗಳೂರು (ಅ.16): ಸ್ಯಾಂಡಲ್ ವುಡ್ ನಲ್ಲಿ ದಾಂಪತ್ಯ ಪರ್ವ ಶುರುವಾಗಿದೆ. ನಟಿ  ನೇಹಾ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.  

ಗೊಂಬೆ ಹುಡುಗಿಯ ಗ್ಲಾಮರ್ ಲುಕ್

ಅಕ್ಟೋಬರ್ 19 ರಂದು ನೇಹಾ ಪಾಟೀಲ್ ನಿಶ್ಚಿತಾರ್ಥ ನಡೆಯಲಿದೆ. ಬೆಂಗಳೂರಿನ ಎಂಜಿನಿಯರ್ ಪ್ರಣವ್ ಎಂಬುವರ ಕೈ ಹಿಡಿಯಲಿದ್ದಾರೆ ನಟಿ ನೇಹಾ ಪಾಟೀಲ್.  2019 ರ ಫೆಬ್ರವರಿಯಲ್ಲಿ ನೇಹಾ ಪಾಟೀಲ್-ಪ್ರಣವ್ ಸಪ್ತಪದಿ ತುಳಿಯಲಿದ್ದಾರೆ. 

ಸರಕಾರಿ ಶಾಲೆ ದತ್ತು ಪಡೆದ ಪ್ರಣೀತಾ!

ಇವರು ವರ್ಧನ', 'ಸಂಯುಕ್ತ-2', 'ಸಿತಾರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 
 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mruthyudevathe Movie Review: ಒಂದು ರಾತ್ರಿ, ನಾಲ್ಕು ಜನ, ಭಯಾನಕ ಸತ್ಯ, ಒಂದು ರಹಸ್ಯ!
Darshan-Pavithra Gowda: ದರ್ಶನ್ ಕೈಯಲ್ಲಿ ಪುಸ್ತಕ, ಪವಿತ್ರಾ ಕೈಯಲ್ಲಿ ಪೆನ್ನು; ಜೈಲಿನಲ್ಲೇ ಶುರುವಾಯ್ತು ಹೊಸ ಕಥೆ 'ಪವಿತ್ರ ದರ್ಶನ'..!