ಕಿಚ್ಚನಿಗೆ ಇಂದಿಗೂ ಕಾಡುವ ಆ ನೋವು ಯಾವುದು ಗೊತ್ತಾ?

Jul 8, 2018, 12:40 PM IST

ಸ್ಯಾಂಡಲ್’ವುಡ್’ನಲ್ಲಿ ಸ್ಟಾರ್ ನಟ ಕಿಚ್ಚ ಸುದೀಪ್’ಗೆ ಇಂದಿಗೂ ಅದೆಷ್ಟೋ ನೋವುಗಳು ಕಾಡುತ್ತೆ. ತನ್ನ ಕರಿಯರ್’ನ ಆರಂಭದಲ್ಲಿ ನಡೆದ ಘಟನೆಯನ್ನು ಕಿಚ್ಚ ಇಂದಿಗೂ ಮರೆಯುವುದಿಲ್ಲ. ಪ್ರತ್ಯರ್ಥ ಸಿನಿಮಾದಲ್ಲಿ ನಡೆದ ಆ ಘಟನೆಯನ್ನು ನೆನೆದರೆ ಕಿಚ್ಚ ಈಗಲೂ ಭಾವುಕರಾಗ್ತಾರೆ. ಏನಾಗಿತ್ತು ಆ ಘಟನೆ? ಈ ವಿಡಿಯೋ ನೋಡಿ.