ಕಿಚ್ಚಿನ ಚಾಲೆಂಜ್‌ಗೆ ಪತ್ನಿ ಪ್ರಿಯಾ ಪ್ರತಿಕ್ರಿಯೆ ನೀಡಿದ್ದು ಹೀಗೆ!

Published : Jun 05, 2018, 04:22 PM IST
ಕಿಚ್ಚಿನ ಚಾಲೆಂಜ್‌ಗೆ ಪತ್ನಿ ಪ್ರಿಯಾ ಪ್ರತಿಕ್ರಿಯೆ ನೀಡಿದ್ದು ಹೀಗೆ!

ಸಾರಾಂಶ

ಬೆಂಗಳೂರು: 'ಹಮ್ ಫಿಟ್ ಹೇ ತೋ ಇಂಡಿಯಾ ಫಿಟ್' ಎಂದು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ಹಾಕಿರುವ ಚಾಲೆಂಜ್‌ಗೆ ಕ್ರೀಡಾ ಹಾಗೂ ಸಿನಿಮಾ ಗಣ್ಯರು ಪ್ರತಿಕ್ರಿಯೆ ತೋರುತ್ತಿದ್ದು, ಮತ್ತೊಬ್ಬರಿಗೆ ಚಾಲೆಂಜ್‌ ಅನ್ನು ಪಾಸ್ ಮಾಡುತ್ತಿದ್ದಾರೆ ಪತಿ ಕಿಚ್ಚ ಸುದೀಪ್‌ಗೆ ಚಾಲೆಂಜ್‌ಗೆ ಪತ್ನಿ ಪ್ರಿಯಾ ಸಹ ಪ್ರತಿಕ್ರಿಯೆ ತೋರಿದ್ದು, ಜಿಮ್‌ನಲ್ಲಿ ಸಖತ್ ಕಸರತ್ತು ಮಾಡುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ವೇಯ್ಟ್ ಲಿಫ್ಟಿಂಗ್‌ ಮಾಡೋ ಮೂಲಕ ಪ್ರಿಯಾ ಕಸರತ್ತಿಗೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದು, ಫೈಲ್ವಾನ್ ಆಗಲು ಕಸರತ್ತು ಮಾಡಬೇಕು ಎನ್ನುವ ಅರ್ಥದಲ್ಲಿ ಪ್ರತಿಕ್ರಿಯೆ ತೋರಿದ್ದಾರೆ. 

ಪ್ರಿಯಾ ಫಿಟ್‌ನೆಸ್ ಗುರುವಿಗೂ ಥ್ಯಾಂಕ್ಸ್ ಹೇಳಿದ್ದು, ಫಿಟ್‌ನೆಸ್ ಚಾಲೆಂಜ್‌ ಅನ್ನು ಆ್ಯಮಿ ಜಾಕ್ಸನ್ ಮತ್ತು ಸುಜಾತ ಸಂಜೀವ್‌ಗೆ ಮುಂದುವರಿಸಿದ್ದಾರೆ.

ಅಲ್ಲದೇ ಹಿತಾ ಚಂದ್ರಶೇಖರ್ ಚಾಲೆಂಜ್ ಸ್ವಿಕರಿಸಿದ್ದು, ಬಿಗ್ ಬಾಸ್  ಹಾಗೂ ಅಕ್ಕ ಧಾರವಾಹಿ ಖ್ಯಾತಿಯ ಅನುಪಮ ಗೌಡರಿಗೆ ಸವಾಲು ಹಾಕಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!