ಯುಗಾದಿಗೆ ಪ್ರಿಯಾ ಸುದೀಪ್ ಕೊಡ್ತಾರಂತೆ ಗುಡ್ ನ್ಯೂಸ್ ?

Published : Apr 03, 2019, 12:20 PM IST
ಯುಗಾದಿಗೆ ಪ್ರಿಯಾ ಸುದೀಪ್ ಕೊಡ್ತಾರಂತೆ ಗುಡ್ ನ್ಯೂಸ್ ?

ಸಾರಾಂಶ

ಸಿನಿಮಾದಲ್ಲಿ ಬ್ಯುಸಿ ಆಗಿರುವ ಸುದೀಪ್‌ಗೆ ಯುಗಾದಿ ಹಬ್ಬದಂದು ಪತ್ನಿ ಪ್ರಿಯಾ ಕೊಡ್ತಾರಂತೆ ಗುಡ್ ನ್ಯೂಸ್, ಏನದು ಇಲ್ಲಿದೆ ನೋಡಿ.....

 

ಅಭಿನಯ ಚಕ್ರವರ್ತಿ ಕನ್ನಡ ಸಿನಿಮಾದಲ್ಲಿ ಮಾತ್ರವಲ್ಲದೆ ಬಾಲಿವುಡ್ ಹಾಗೂ ತೆಲುಗು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ಈ ಸಮಯದಲ್ಲಿ ಪ್ರಿಯಾ ಸುದೀಪ್ ಗುಡ್ ನ್ಯೂಸ್ ಕೊಡಲು ಸಿದ್ದವಾಗಿದ್ದಾರೆ.

ಹೊಸ ವರುಷ ಹೊಸ ತನ ತುಂಬಿ ಬರುವ ಯುಗಾದಿ ಹಬ್ಬದಂದು ಅಭಿನಯ ಚಕ್ರವರ್ತಿಗೆ ದೊಡ್ಡ ಗಿಫ್ಟ್ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್ ಫೋಟೊ ಹಾಕಿ ಯುಗಾದಿ ಬೋನಸ್ ಅಂತ ಬರೆದಿದ್ದಾರೆ.

ಸಾಮಾನ್ಯವಾಗಿ ಯಾವುದೆ ವಿಚಾರ ಜನರೊಂದಿಗೆ ಹಂಚಿಕೊಳ್ಳುವಾಗ ಮುಂದಾಲೋಚನೆ ಮಾಡುವ ಪ್ರಿಯಾ ಈಗ ಕೊಟ್ಟಿರುವ ಸರ್ಪ್ರೈಸ್ ಏನಿರಬಹುದು ಎಂದು ಕುತೂಹಲ ಹುಟ್ಟಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

88ರ ಇಳಿವಯಸ್ಸಲ್ಲಿ ಒಬ್ಬನೇ ಮಗ ಮುರಳಿ ಕೃಷ್ಣನನ್ನು ಕಳೆದುಕೊಂಡ ಗಾನಕೋಗಿಲೆ ಎಸ್‌.ಜಾನಕಿ!
ತುಟಿ ಬಗ್ಗೆ ಕಮೆಂಟ್‌ಗೆ ಸ್ತಬ್ಧರಾದ ಭೂಮಿ ಪಡ್ನೇಕರ್, ನೋವು ತೋಡಿಕೊಂಡ ನಟಿ