ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ ’ಕೆಜಿಎಫ್’

By Web DeskFirst Published Dec 21, 2018, 6:54 PM IST
Highlights

ಚಿತ್ರರಂಗದಲ್ಲೇ ಇತಿಗಹಾಸ ಬರೆದ ಕೆಜಿಎಫ್ | ಸಲಾಂ ರಾಕಿ ಭಾಯ್ ಎಂದ ಪ್ರೇಕ್ಷಕರು | ಬಾಲಿವುಡ್‌ನಲ್ಲೂ ದಾಖಲೆ 

ಬೆಂಗಳೂರು (ಡಿ. 21): ಎಲ್ಲಿ ನೋಡಿದ್ರೂ ಕೆಜಿಎಫ್ ದೇ ಧಮಾಕಾ...ರಾಕಿ ಭಾಯ್ ಗೆ ಫುಲ್ ಹವಾ ಎಬ್ಬಿಸಿದ್ದಾರೆ.  ಇಂದು ಕೆಜಿಎಫ್ ದೇಶಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆಯಲಿದೆ ಕೆಜಿಎಫ್. 

ಗುಡ್ ನ್ಯೂಸ್: KGF ಚಿತ್ರ ಅಬ್ಬರಕ್ಕೆ ತಡೆ ಕೋರಿದ್ದ ಅರ್ಜಿ ಧೂಳಿಪಟ

ಕನ್ನಡದಲ್ಲಿ 400, ಹಿಂದಿ 1500, ತೆಲುಗು 400, ತಮಿಳು 100, ಮಲಯಾಳಂ 60 ಒಟ್ಟು 2460 ಚಿತ್ರಮಂದಿರಗಳಲ್ಲೇ ರಿಲೀಸಾಗಿದೆ.

 

screen count...
Hindi: 1500
Kannada: 400
Telugu: 400
Tamil: 100
Malayalam: 60
Total: 2460 screens

— taran adarsh (@taran_adarsh)

ಒಂದು ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆಯಲಿದೆ. ವರದಿಗಳ ಪ್ರಕಾರ ಹಿಂದಿ ವರ್ಶನ್ ಮೊದಲ ದಿನ 3-4 ಕೋಟಿ ಗಳಿಕೆ ಕಾಣಬಹುದು ಎನ್ನಲಾಗಿದೆ. ಕನ್ನಡದಲ್ಲಿ 20-30 ಕೋಟಿ ಗಳಿಕೆ ಆಗಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ.

ರಾಕಿಭಾಯ್‌ಗೆ ರಾಧಿಕಾ ಸ್ಟೆಷಲ್ ವಿಶ್! 

ಇಂದು ಶಾರೂಕ್ ಖಾನ್ ಅಭಿನಯದ ಜೀರೋ ಸಿನಿಮಾ ಬಿಡುಗಡೆಯಾಗಿದೆ. ಕೆಜಿಎಫ್ ಮುಂದೆ ಇದು ಸಪ್ಪೆ ಆಗಿರುವುದರಿಂದ ಕೆಜಿಎಫ್ ಗೆ ವರದಾನವಾಗಲಿದೆ.  

click me!