’ಇಂದಿರಾಗಾಂಧಿ’ ಆಗ್ತಾರಾ ಕತ್ರಿನಾ ಕೈಫ್?

Published : May 23, 2019, 03:30 PM IST
’ಇಂದಿರಾಗಾಂಧಿ’ ಆಗ್ತಾರಾ ಕತ್ರಿನಾ ಕೈಫ್?

ಸಾರಾಂಶ

ತೆರೆಗೆ ಬರಲು ಸಿದ್ಧವಾಗಿದ್ದಾರೆ ‘ಭಾರತ್‘ ಬೆಡಗಿ | ಇಂದಿರಾ ಗಾಂಧಿ ಬಯೋಪಿಕ್ ನಲ್ಲಿ ನಟಿಸಲು ಕತ್ರಿನಾ ಕೈಫ್ ಒಲವು | 

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಭಾರತ್ ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. 

ಬಿಗ್ ಬಾಸ್ ಸ್ಪರ್ಧಿಯ ಫ್ರಿ ಫುಡ್ ಸ್ಪರ್ಧೆ 'ಬಿಲ್ ನಿಮ್ಮದು, ಹಣ ನಮ್ಮದು' !

'ಭಾರತ್' ನಂತರ ಕತ್ರಿನಾ ಕೈಫ್ ಇಂದಿರಾ ಗಾಂಧಿಯಾಗಲು ಹೊರಟಿದ್ದಾರೆ. ಇಂದಿರಾ ಗಾಂಧಿಯವರ ಬಯೋಪಿಕ್ ನಲ್ಲಿ ನಟಿಸುವ ಆಸೆಯನ್ನು ಹೊರಹಾಕಿದ್ದಾರೆ ಕತ್ರಿನಾ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಆ್ಯಂಗ್ರಿ ಮ್ಯಾನ್!

ಇಂದಿರಾ ಗಾಂಧಿಯವರ ಬಯೋಪಿಕ್ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಇತ್ತೀಚಿಗೆ ಮಹಾನ್ ವ್ಯಕ್ತಿಗಳ ಬಯೋಪಿಕ್ ಬರುವುದು ಹೆಚ್ಚಾಗಿದೆ. ಇಂದಿರಾ ಗಾಂಧಿಯವರದ್ದು ಮಾಡಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಈ ಬಯೋಪಿಕ್ ನಲ್ಲಿ ಕತ್ರಿನಾ ನಟಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Ankitha Jayaram: ಕರ್ಣ ಧಾರಾವಾಹಿಗೆ ಎಂಟ್ರಿ ಕೊಟ್ಟಿರೋ ರಿಯಾ ಯಾರು? ಈ ಚೆಲುವೆಗಿನ್ನು ವಯಸ್ಸು 16!
ನನಗೆ ಆ ಫೀಲಿಂಗ್​ ತರಿಸೋನು ಬೇಕು: 2ನೇ ಮದ್ವೆ ಬಗ್ಗೆ ಕೊನೆಗೂ Nivedita Gowda ರಿವೀಲ್​