Published : Apr 21, 2025, 08:07 AM ISTUpdated : Apr 21, 2025, 10:51 PM IST

Kannada Entertainment Live: ಹಿಂದಿ ಬಾಕ್ಸ್ ಆಫೀಸ್ ಗಳಿಕೆಯಲ್ಲೂ 'ಛಾವಾ' ಕಮಾಲ್ .. ರಶ್ಮಿಕಾ-ವಿಕ್ಕಿ ಜೋಡಿಗೆ ಜೈ!

ಸಾರಾಂಶ

ಬೆಂಗಳೂರು: ಚಿತ್ರವೊಂದರ ಕ್ಲೈಮ್ಯಾಕ್ಸ್​ನಲ್ಲಿ ಇವರಿಬ್ಬರು ಲಿಪ್​ಲಾಕ್​ ಮಾಡುವ ಸನ್ನಿವೇಶವನ್ನು ನಿರ್ದೇಶಕರು ಹೇಳಿದ್ದರು. ತ್ರಿಶಾ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ವಿಜಯ ಸೇತುಪತಿ (Vijay Setupathi) ಮಾತ್ರ ತಮ್ಮಿಂದ ಇದು ಸಾಧ್ಯವೇ ಇಲ್ಲ ಎಂದುಬಿಟ್ಟಿದ್ದರು. ಈ ಚಿತ್ರದ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಅತ್ಯಂತ ಹೃದಯಸ್ಪರ್ಶಿ ದೃಶ್ಯವನ್ನು ಹೊಂದಿದೆ. ಇಬ್ಬರೂ ಒಬ್ಬರಿಗೊಬ್ಬರು ವಿದಾಯ ಹೇಳಿದ ದೃಶ್ಯವಿದು. ಇದು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.  ವಿಮಾನ ನಿಲ್ದಾಣದಲ್ಲಿ ಈ ಜೋಡಿ ವಿದಾಯ ಹೇಳಬೇಕಿತ್ತು. ಈ ಸನ್ನಿವೇಶದಲ್ಲಿ ತ್ರಿಶಾ (Trisha) ಮತ್ತು ವಿಜಯ್ ಸೇತುಪತಿ ಚುಂಬನ ಮಾಡಬೇಕಿತ್ತು.  ಆದರೆ ವಿಜಯ್​ ಅವರು ಒಪ್ಪದ ಕಾರಣ, ಚುಂಬನದ  ದೃಶ್ಯವಿಲ್ಲದೆ ಶೂಟಿಂಗ್​ ಮಾಡಲಾಗಿತ್ತು. ಇದರ  ಬದಲಾಗಿ, ಅವರು ತಮ್ಮ ಮುಖದ ಮೇಲೆ ತಮ್ಮ ಕೈಗಳನ್ನು ಹಾಕಿ ಚುಂಬಿಸುವಂತೆ ಕಾಣಿಸಿಕೊಂಡರು.  

Kannada Entertainment Live: ಹಿಂದಿ ಬಾಕ್ಸ್ ಆಫೀಸ್ ಗಳಿಕೆಯಲ್ಲೂ 'ಛಾವಾ' ಕಮಾಲ್ .. ರಶ್ಮಿಕಾ-ವಿಕ್ಕಿ ಜೋಡಿಗೆ ಜೈ!

10:51 PM (IST) Apr 21

ಹಿಂದಿ ಬಾಕ್ಸ್ ಆಫೀಸ್ ಗಳಿಕೆಯಲ್ಲೂ 'ಛಾವಾ' ಕಮಾಲ್ .. ರಶ್ಮಿಕಾ-ವಿಕ್ಕಿ ಜೋಡಿಗೆ ಜೈ!

ವಿಕ್ಕಿ ಕೌಶಲ್ ವೃತ್ತಿ ಜೀವನದಲ್ಲಿ ಈ ಚಿತ್ರವು ಕಮಾಲ್ ಮಾಡಿದೆ, ಭಾರಿ ದಾಖಲೆ ಗಳಿಕೆ ಮಾಡಿ ಅವರಿಗೆ ಹೊಸ ಇಮೇಜು ತಂದು ಕೊಟ್ಟಿದೆ. ಆದರೆ, ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಈಗಾಗಲೇ ಆ ದಾಖಲೆ ಮಾಡಿಯಾಗಿತ್ತು. ಹೀಗಾಗಿ..

ಪೂರ್ತಿ ಓದಿ

09:36 PM (IST) Apr 21

'ಸೀರೆ ಹೊಕ್ಕಳ ಕೆಳಗೇ ಇರಬೇಕು, ಎಕ್ಸ್‌ಪೋಸ್‌ ಮಾಡ್ಬೇಕು..' ರಿಯಾಲಿಟಿ ಶೋ ಕರಾಳತೆ ಬಿಚ್ಚಿಟ್ಟ ಖ್ಯಾತ ಗಾಯಕಿ!

ಗಾಯಕಿ ಪ್ರವಾಸಿ ಆರಾಧ್ಯ ಪಾಡುತಾ ತೀಯಗಾ ಕಾರ್ಯಕ್ರಮದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ತೀರ್ಪುಗಾರರು, ನಿರ್ಮಾಣ ವಿಭಾಗ ಮತ್ತು ವೇಷಭೂಷಣ ವಿಭಾಗದ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ಜಡ್ಜ್‌ಗಳ ತಾರತಮ್ಯ, ಬಾಡಿ ಶೇಮಿಂಗ್ ಮತ್ತು ನಕಾರಾತ್ಮಕ ಕಾಮೆಂಟ್‌ಗಳ ಬಗ್ಗೆ ಹೇಳಿದ್ದಾರೆ.

ಪೂರ್ತಿ ಓದಿ

07:49 PM (IST) Apr 21

ಪೋಸ್ಟ್ ಲೈಕ್ ಮಾಡಿ ಹೊಸ ಚರ್ಚೆ ಹುಟ್ಟುಹಾಕಿದ ಸಮಂತಾ; ಪುರುಷರು ಗರಂ ಆದ್ರಾ..!?

ಸಮಂತಾ ರುತ್ ಪ್ರಭು ಅವರು ಕಳೆದ ಕೆಲವು ವರ್ಷಗಳಿಂದ 'ಮಯೋಸೈಟಿಸ್' ಎಂಬ ಆಟೋಇಮ್ಯೂನ್ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ಇದು ಸ್ನಾಯುಗಳ ಮೇಲೆ ಪರಿಣಾಮ ಬೀರುವ ಒಂದು ದೀರ್ಘಕಾಲದ ಸ್ಥಿತಿ..

ಪೂರ್ತಿ ಓದಿ

06:25 PM (IST) Apr 21

ನಟಿ ಉರ್ಫಿ ಜಾವೇದ್​ ಅರೆಸ್ಟ್​? ಎಳೆದು ಕರೆದೊಯ್ದ ಲೇಡಿ ಪೊಲೀಸರು- ವಿಡಿಯೋ ವೈರಲ್

ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ನಟಿ ಉರ್ಫಿ ಜಾವೇದ್​ ಅರೆಸ್ಟ್​ ಆಗಿರುವಂಥ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಅಷ್ಟಕ್ಕೂ ಆಗಿದ್ದೇನು? 
 

ಪೂರ್ತಿ ಓದಿ

06:08 PM (IST) Apr 21

ಪುನೀತ್ 'ಜೀವನಚರಿತ್ರೆ' ಬಯೋಪಿಕ್ ಮಾಡಲು ಸಾಧ್ಯವೇ ಇಲ್ಲ ಅಂದಿದ್ಯಾಕೆ ಶಿವಣ್ಣ..!?

ನನಗೆ ಜೀವನ ಚರಿತ್ರೆಗಳಲ್ಲಿ ನಂಬಿಕೆ ಇಲ್ಲ. ನನ್ನ ತಂದೆ (ದಿವಂಗತ ಡಾ. ರಾಜ್‌ಕುಮಾರ್) ಅವರ ಜೀವನ ಚರಿತ್ರೆಯ ಬಗ್ಗೆ ಒಬ್ಬರು ಒಮ್ಮೆ ನನ್ನನ್ನು ಕೇಳಿದ್ದರು. ಆಗ ನಾನು 'ನಾವು ಹಾಗೆ ಮಾಡಬಾರದು..

ಪೂರ್ತಿ ಓದಿ

05:53 PM (IST) Apr 21

ಗುಟ್ಟಾಗಿ ಮದ್ವೆಯಾಗಿ ದುಬೈಗೆ ಹಾರಿದ ಹಾರ್ದಿಕ್​ ಪಾಂಡ್ಯ- ರಶ್ಮಿಕಾ ಮಂದಣ್ಣ?

ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮತ್ತು ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಗುಟ್ಟಾಗಿ ಮದುವೆಯಾಗಿ ದುಬೈಗೆ ಹಾರಿರುವ ಫೋಟೋಗಳು ವೈರಲ್​ ಆಗ್ತಿವೆ. ಏನಿದು? 
 

ಪೂರ್ತಿ ಓದಿ

04:44 PM (IST) Apr 21

ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!

ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಅವರು ಲವ್ ಮ್ಯಾರೇಜ್ ಮಾಡಿಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರ ಜೊತೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು..

ಪೂರ್ತಿ ಓದಿ

03:49 PM (IST) Apr 21

ಪುನೀತ್ ರಾಜ್‌ಕುಮಾರ್ ಬಯೋಪಿಕ್ 'ಸದ್ಯಕ್ಕೆ ಬೇಡ' ಎಂದ ಶಿವರಾಜ್‌ಕುಮಾರ್; ಕಾರಣವೇನು?

ಸದ್ಯಕ್ಕೆ ಶಿವರಾಜ್‌ಕುಮಾರ್ ಅವರು 'ಘೋಸ್ಟ್' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ಇದರೊಂದಿಗೆ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಮತ್ತು 'ಭೈರತಿ ರಣಗಲ್' ಸೇರಿದಂತೆ ಹಲವು ಪ್ರಮುಖ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಪೂರ್ತಿ ಓದಿ

02:11 PM (IST) Apr 21

ಗೆಳತಿಯನ್ನೇ ಮದ್ವೆಯಾದ ಖ್ಯಾತ ನಟಿ: ಇವರಿಬ್ಬರ ಇಂಟರೆಸ್ಟಿಂಗ್​ ಲವ್​ ಸ್ಟೋರಿ ಇಲ್ಲಿದೆ...

ಹಾಲಿವುಡ್​ನ ಖ್ಯಾತ ನಟಿಯೊಬ್ಬರು ತಮ್ಮ ಡೇಟಿಂಗ್​  ಪಾರ್ಟನರ್​ ಆಗಿರುವ ಗೆಳತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ. ಏನಿದು ಲವ್​ ಸ್ಟೋರಿ? 
 

ಪೂರ್ತಿ ಓದಿ

12:42 PM (IST) Apr 21

10 ವರ್ಷ ಮಗಳ ಮುಖವನ್ನು ರಿವೀಲೇ ಮಾಡದ ರಾಣಿ ಮುಖರ್ಜಿ: ಕಣ್ಣಿನ ಗುಟ್ಟು ಹೇಳಿದ ನಟಿ!

ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರು ತಮ್ಮ ಪುತ್ರಿ ಆದಿರಾಳ ಮುಖವನ್ನು ಹತ್ತು ವರ್ಷಗಳಿಂದಲೂ ರಿವೀಲೇ ಮಾಡಿಲ್ಲ. ಇದರ ರಹಸ್ಯವನ್ನೂ ಅವರು ಹೇಳಿದ್ದಾರೆ ಕೇಳಿ...
 

ಪೂರ್ತಿ ಓದಿ

12:36 PM (IST) Apr 21

ಪೂಜಾ ಹೆಗ್ಡೆ ಮೇಲೆ ಅದ್ಯಾರಿಗೆ ಕೋಪ? ಅದೇನು ತಪ್ಪು ಮಾಡಿದ್ರು ಪೂಜಾ ಪಾಪ?

'ಅದೇನು ಮಾಡ್ತಿಯೋ ಬಿಡ್ತಿಯೋ ಗೊತ್ತಿಲ್ಲಮ್ಮ, ನೀನ್ ಮಾತ್ರ ಆ ಕೆಲಸ ಮಾಡ್ಲೇ ಬೇಕಮ್ಮ' ಅಂತ ಬಯುತ್ತಿದ್ದಾರಂತೆ. ಅರೇ!! ಅದ್ಯಾರು ಮಾರಾಯರೇ ನಮ್ಮ ಮಂಗಳೂರು ಮುದ್ದು ಮೀನ್ಗೆ ಬಯ್ಯೋರು ಅನ್ನೋ ಪ್ರಶ್ನೆಗೆ ಉತ್ತರ..

ಪೂರ್ತಿ ಓದಿ

12:24 PM (IST) Apr 21

ಶ್ರೀರಸ್ತು ಶುಭಮಸ್ತು ಶೂಟಿಂಗ್​ ವೇಳೆ ಸುಧಾರಾಣಿ ಬಳಿ ತುಳಸಿ ಪಾಪು ಹೇಗಿರತ್ತೆ ನೋಡಿ!

ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿಗೆ ಹುಟ್ಟಿರೋ ಪುಟ್ಟ ಕಂದ  ನಟಿ ಸುಧಾರಾಣಿ ಬಳಿ ಶೂಟಿಂಗ್​ ವೇಳೆ ಹೇಗೆ ಇರುತ್ತೆ ನೋಡಿ...
 

ಪೂರ್ತಿ ಓದಿ

12:21 PM (IST) Apr 21

ಮೈಮೇಲೆಲ್ಲಾ ಕ್ಯಾಂಡಲ್ ಹಚ್ಚಿಟ್ಟುಕೊಂಡ್ರೂ ನೆಟ್ಟಿಗರಿಗೆ ಕಿಶನ್ ಪ್ಯಾಂಟ್ದೇ ತಲೆಬಿಸಿ

ಡಾನ್ಸರ್, ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ ಈಗ ಮತ್ತೆ ಸುದ್ಧಿಯಲ್ಲಿದ್ದಾರೆ. ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ.
 

ಪೂರ್ತಿ ಓದಿ

More Trending News